ವಿಷಯಕ್ಕೆ ಹೋಗು

ಸದಸ್ಯ:Mrs inchusunil/ಡಾಕ್ ಆವೃತ್ತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಭಾರತದಲ್ಲಿ ಡಾಕ್ ಆವೃತ್ತಿಯು ಮೊಫ್ಯುಸಿಲ್ ಪ್ರದೇಶಗಳಿಗೆ (ಅಂದರೆ ಪ್ರಮುಖ ಮಹಾನಗರಗಳ ಹೊರಗಿನ ಸ್ಥಳಗಳಿಗೆ) ವಿತರಿಸಲು ಇತರ ಆವೃತ್ತಿಗಳಿಗಿಂತ ಮುಂಚೆಯೇ ಪ್ರಕಟವಾದ ಪತ್ರಿಕೆಯೇ ಡಾಕ್ ಆವೃತ್ತಿ. [೧] ಶಶಿ ತರೂರ್ ಅವರು 1960 ರಲ್ಲಿ ಡಾಕ್ ಆವೃತ್ತಿಯ ವಿವರಣೆಯನ್ನು ನೀಡುತ್ತಾರೆ "ನಿನ್ನೆಯ ಸುದ್ದಿ ಇಂದಿನ ದಿನಾಂಕದೊಂದಿಗೆ ಎಂದ ಅಗರ್ವಾಲ್ ಅವರು ದೂರದ ಸ್ಥಳಗಳಿಗೆ ಮೀಸಲಾದ ಡಾಕ್ ಆವೃತ್ತಿಯ ಮುದ್ರಣವನ್ನು ನಿಗದಿಪಡಿಸುವುದು ಹಾಗೂ ಇದು ಸುದ್ದಿ ಸಂಪಾದಕರ ಜವಾಬ್ದಾರಿಯಾಗಿದೆ ಎಂದು ಹೇಳುತ್ತಾರೆ.

ಇದು ಮುದ್ರಿತವಾಗಿರುವ ನಗರಕ್ಕೆ ಉದ್ದೇಶಿಸಲಾದ [೨] ನಗರದ ಆವೃತ್ತಿಗಿಂತ ಭಿನ್ನವಾಗಿದೆ. ಡಾಕ್ ಎಡಿಷನ್, ಸಿಟಿ ಎಡಿಷನ್ ಮತ್ತು ಲೇಟ್ ಸಿಟಿ ಎಡಿಷನ್ ಹೀಗೆ ಮುಂತಾದ ಪತ್ರಿಕೆಯ ಹಲವು ಆವೃತ್ತಿಗಳಿವೆ ಎಂದು ನಖ್ವಿ ಹೇಳುತ್ತಾರೆ. [೩] ಅಲೆನ್ಸ್ ಇಂಡಿಯನ್ ಮೇಲ್ (1851) ರಲ್ಲಿ ಕಂಡುಬರುವ ಒಂದು ರವಾನೆಯು ಆಗಿದೆ ಹಾಗೇ ಬೆಳಗಿನ ಆವೃತ್ತಿಗಿಂತ ಬಹಳ ವಿಭಿನ್ನವಾಗಿದೆ ಎಂದು ವಿವರಿಸಿದ್ದಾರೆ. [೪]

ವ್ಯುತ್ಪತ್ತಿಶಾಸ್ತ್ರ[ಬದಲಾಯಿಸಿ]

ಹಾಬ್ಸನ್-ಜಾಬ್ಸನ್ ಭಾಷೆಯಲ್ಲಿ ಡಾಕ್ ಎಂದು ಉಚ್ಚರಿಸಲಾಗುವ ಪದವು ಒಂದು ಆಂಗ್ಲೋ-ಇಂಡಿಯನ್ ಪದವಾಗಿದ್ದು, ಇದು ಹಿಂದೂಸ್ತಾನಿ ಮತ್ತು ಮರಾಠಿಯಲ್ಲಿ ಡಾಕ್ ಅಂದರೆ ಅಂಚೆ ಎಂಬ ಅರ್ಥದಿಂದ ಬಂದಿದೆ ಎಂದು ವಿವರಿಸಲಾಗಿದೆ.[೫] ಹ್ಯಾಂಡ್ಬುಕ್ ಆಫ್ ಅಡ್ವರ್ಟೈಸಿಂಗ್ ಮೀಡಿಯಾ ಅಂಡ್ ಪಬ್ಲಿಕ್ ರಿಲೇಶನ್ಸ್ ಪತ್ರಿಕಾ ಸಮ್ಮೇಳನಗಳನ್ನು ಮುಂಚಿತವಾಗಿಯೇ ನಿಗದಿಪಡಿಸಬೇಕು ಎಂದು ಸಲಹೆ ನೀಡುತ್ತಿರುವುದು ಡಾಕ್ ಆವೃತ್ತಿಗೆ ವಿಷಯ ಲಭ್ಯವಿರುತ್ತದೆ.[೬]

ಉಲ್ಲೇಖಗಳು[ಬದಲಾಯಿಸಿ]

  1. "Medium for the Masses: How India's Local Newspapers Are Winning Rural Readers". India Knowledge@Wharton. University of Pennsylvania: Wharton School of the University of Pennsylvania. 2010-01-14. Retrieved 19 February 2012.
  2. Vir Bala Aggarwal (1 January 2006). Essentials Of Practical Journalism. Concept Publishing Company. pp. 19–. ISBN 978-81-8069-251-2. Retrieved 20 February 2012.
  3. Hena Naqvi (1 January 2007). Journalism And Mass Communication. Upkar Prakashan. pp. 173–. ISBN 978-81-7482-108-9. Retrieved 20 February 2012.
  4. Allen's Indian mail, and register of intelligence for British and foreign India, China, and all parts of the East. 1851. pp. 607–. Retrieved 20 February 2012.
  5. Henry Yule; A. C. Burnell; William Crooke (11 January 1996). A glossary of colloquial Anglo-Indian words and phrases: Hobson-Jobson. Curzon Press. pp. 930–. ISBN 978-0-7007-0321-0. Retrieved 20 February 2012.
  6. Deepak Gupta (2005). Handbook Of Advertising Media And Public Relations. Mittal Publications. pp. 452–. ISBN 978-81-7099-987-4. Retrieved 20 February 2012.