ಸದಸ್ಯ:Nageshkumarcs
ಜನವರಿ ೫, ೨೦೨೫ ರಂದು ತಿಳಿದು ಬಂದಂತೆ ಕನ್ನಡ ವಿಕಿಪೀಡಿಯದಲ್ಲಿ ಒಟ್ಟು ೩೩,೨೪೬ ಬರಹಗಳು ಇವೆ.
ನಾಗೇಶ್ ಕುಮಾರ್ ಸಿಎಸ್ | |
---|---|
ಜನನ | ಬೆಂಗಳೂರು, ಕರ್ನಾಟಕ, ಭಾರತ | ೧೩ ಮಾರ್ಚ್ ೧೯೬೧
nageshwrites |
ಪರಿಚಯ
[ಬದಲಾಯಿಸಿ]ಇವರು ನಾಗೇಶ್ ಕುಮಾರ್ ಸಿಎಸ್, ಒಬ್ಬ ಕನ್ನಡ ಲೇಖಕ. He is Nagesh Kumar CS, a Kannada author. ಇವರು ಒಬ್ಬ ನಿವೃತ್ತ ಸಿವಿಲ್ ಇಂಜಿನಿಯರ್ ಆಗಿದ್ದು, ಬೆಂಗಳೂರಿನ ನಿವಾಸಿಯಾಗಿದ್ದಾರೆ. ಇವರಿಗೆ ಸುಮಾರು 33 ವರ್ಷಗಳ ಇಂಜಿನಿಯರಿಂಗ್ ಪ್ರಾಜೆಕ್ಟ್ಸ್ ಅನುಭವ ಇದೆ. ಇವರು ಕನ್ನಡದಲ್ಲಿ ಮೊತ್ತ ಮೊದಲಿಗೆ 2015ರಲ್ಲಿ ವಜ್ರಬೇಟೆ ಎಂಬ ಸಣ್ಣ ಪತ್ತೇದಾರಿ ಕಥೆ ಬರೆದಿದ್ದಾರೆ [೧] [೨].
ಅದರ ನಂತರ ಶ್ರೀಯುತರ ಕಥೆ ಕಾದಂಬರಿಗಳು ಸುಧಾ_(ವಾರ ಪತ್ರಿಕೆ), ತರಂಗ_(ವಾರಪತ್ರಿಕೆ), ತುಷಾರ, ಉತ್ಥಾನ ಮುಂತಾದ ಜನಪ್ರಿಯ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.
ಇದಲ್ಲದೇ ಎಲೆಕ್ಟ್ರಾನಿಕ್ ಮಾಧ್ಯಮಗಳಾದ ಪ್ರತಿಲಿಪಿ, ಕಿಂಡಲ್, ಗೂಗಲ್ ಬುಕ್ಸ್, ವಿವಿಡ್ ಲಿಪಿ, ಮೈಲ್ಯಾಂಗ್ ಮುಂತಾದ ಕಡೆಯಲ್ಲಿ ಸಹ ಇವರ ಲೇಖನ ಮತ್ತು ಕಥೆ ಕಾದಂಬರಿಗಳಿವೆ.
ಅವರ ಇದುವರೆಗಿನ ಕೃತಿಗಳೆಂದರೆ-
- ಕರಾಳ ಗರ್ಭ
- ಸುವರ್ಣ ಕರಾವಳಿ
- ನಾಳೆಯನ್ನು ಗೆದ್ದವನು'
- ಮುಳುಗುವ ಕೊಳ
- ಅಬಲೆಯ ಬಲೆ
- ರಕ್ತ ಚಂದನ (ಕಥಾ ಸಂಕಲನ)
- ಹಿಮಜಾಲ
- ರೋಚಕಥೆ (ಕಥಾ ಸಂಕಲನ)
- ಕೊನೆಗಾಣದ ರಾತ್ರಿ
- ರಹಸ್ಯಾಯನ (ಕಥಾ ಸಂಕಲನ)
ಈ ಎಲ್ಲಾ ಕೃತಿಗಳನ್ನು ತೇಜು ಪಬ್ಲಿಕೇಶನ್ಸ್, ನ್ಯೂ ವೇವ್ ಬುಕ್ಸ್ ಮತ್ತು ಶ್ರೀನಿವಾಸ ಪ್ರಕಾಶನದಡಿಯಲ್ಲಿ ಪ್ರಕಟಿಸಲಾಗಿದೆ.
ವಿಕಿ ಚಟುವಟಿಕೆಗಳು
[ಬದಲಾಯಿಸಿ]ಇವರು ಹಲವಾರು ಕನ್ನಡ ಚಲಚಿತ್ರರಂಗದ ಚಿತ್ರಗಳ ಮಾಹಿತಿ ಕಲೆಹಾಕಿ ಈಗಾಗಲೇ ವಿಕಿ ಕನ್ನಡ ಪುಟಗಳನ್ನು ಬರೆದಿದ್ದಾರೆ ಮತ್ತು ಕೆಲವು ತಿದ್ದುಪಡಿ ಮಾಡಿದ್ದಾರೆ:
- ಗಂಧದ ಗುಡಿ
- ಬಂಗಾರದ_ಮನುಷ್ಯ_(ಚಲನಚಿತ್ರ)
- ದೇವರ ಕಣ್ಣು
- ಸಮಯದ ಗೊಂಬೆ (ಚಲನಚಿತ್ರ)
- ಪ್ರೇಮದ ಕಾಣಿಕೆ
- ರಾಜ ನನ್ನ ರಾಜ
- ಬಾಳು ಬೆಳಗಿತು
- ಆಕಸ್ಮಿಕ_(ಚಲನಚಿತ್ರ)
- ಭಲೇ_ಹುಚ್ಚ_(ಚಲನಚಿತ್ರ)
- ಜೇಡರ ಬಲೆ
- ಟಿ.ಕೆ.ರಾಮರಾವ್ ಪತ್ತೇದಾರಿ ಕಾದಂಬರಿ ಲೇಖಕರು
- ಸುದರ್ಶನ ದೇಸಾಯಿ ಪತ್ತೇದಾರಿ ಕಾದಂಬರಿ ಲೇಖಕರು
- ಅಶ್ವಿನಿ_(ಕಾದಂಬರಿಗಾರ್ತಿ)
- ಎನ್.ನರಸಿಂಹಯ್ಯ
- ಅಲಿಸ್ಟೇರ್ ಮ್ಯಾಕ್‌ಲೀನ್
- ಜೇಮ್ಸ್ ಹ್ಯಾಡ್ಲಿ ಚೇಸ್
- ಬಿ.ವಿ.ಅನಂತರಾಮ್
- ನುಡಿ
- ಬರಹ
- ಆಪರೇಷನ್ ಜಾಕ್‍ಪಾಟ್‍ನಲ್ಲಿ ಸಿ.ಐ.ಡಿ. ೯೯೯
- ಬಂಗಾರದ ಜಿಂಕೆ_(ಚಲನಚಿತ್ರ)
- ವೀರಕಪುತ್ರ ಎಂ.ಶ್ರೀನಿವಾಸ
- ಅಣಕು ರಾಮನಾಥ್
ಮತ್ತು ಇತರ ಕನ್ನಡ ಚಿತ್ರಗಳಾದ ತ್ರಿಮೂರ್ತಿ_(ಚಲನಚಿತ್ರ) ಬಗ್ಗೆ ತಿದ್ದುಪಡಿ, ಸಂಪಾದನೆಗಳು.
ಇಂಗ್ಲೀಷ್ ವಿಕಿಪೀಡಿಯದಲ್ಲಿ ಸಹ:
- [೧] Anaku Ramanath, Author and Publisher
ವೆಬ್ ಕೊಂಡಿಗಳು
[ಬದಲಾಯಿಸಿ]ಶ್ರೀಯುತರು ತಮ್ಮದೇ ಆದ ಜಾಲತಾಣವನ್ನು ಹೊಂದಿದ್ದಾರೆ:
Wikipedia:Babel | |||||
---|---|---|---|---|---|
| |||||
ಬೇರೆ ಮಾಹಿತಿ | |||||
| |||||
ಉಲ್ಲೇಖಗಳು
[ಬದಲಾಯಿಸಿ]