ವಿಷಯಕ್ಕೆ ಹೋಗು

ಸದಸ್ಯ:SHARATH KUMAR97

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಹೆಸರು ಶರತ್ ಕುಮಾರ್ ಆರ್. ನಾನು ಹುಟ್ಟಿದ್ದು 02-06-1997. ನನ್ನ ಊರು ಮಡಿಕೇರಿಯಲ್ಲಿ ಕಾಕೋಟುಪರಂಬು. ನಾನು ಸುಳ್ಯದಲ್ಲಿ ಹುಟ್ಟಿದೆನು. ನನಗೆ ಚಿತ್ರ ಬಿಡಿಸುವುದರಲ್ಲಿ ಆಸಕ್ತ ಇದೆ . ನನಗೆ ಇಷ್ಟವಾದ ಬಣ್ಣ ಕೆಂಪು. ನನಗೆ ನನ್ನ ದೇಶದ ಮೇಲೆ ತುಂಬ ಗೌರವ ಇದೆ. ನನಗೆ ಪದ್ಯಗಳನ್ನು ಕೇಳಲು ತುಂಬ ಇಷ್ಟ. ನನಗೆ ಕನ್ನಡ, ತಮಿಳು, ತುಳು, ಮಲಯಾಲಂ, ಇಂಗ್ಲೀಷ್ ಭಾಷೆಗಳು ಮಾತನಾಡಳು ಬರುತ್ತದೆ. ನನಗೆ ಹೊಸ ಹೊಸ ವಿಶಯಗಳು ಕಳಿಯಲು ತುಂಬ ಆಸಕ್ತಿ ಇದೆ. ನನ್ನ ವಿಳಾಸ : ಕಪಿತಾನಿಯೊ,ಕಂಕನಾಡಿ, ಮಂಗಳೂರು. ನನಗೆ ಅನ್ಯ ಗ್ರಹ ಜೀವಿಗಳನ್ನು ನೋಡುವುದು ಮೊದಲನೆ ಆಸೆ, ಅಬ್ದುಲ್ ಕಲಾಂ ರವರನ್ನು ನೋಡಬೇಕು ಎನ್ನುವುದು ನನ್ನ ಎರಡನೆ ಆಸೆ. ನನ್ನ ಮಾತ್ರ ಭಾಷೆ ತಮಿಳು. "ಬಡವನಾಗಿ ಹುಟ್ಟುವುದು ತಪ್ಪಲ್ಲಾ ಆದರೆ ಬಡವನಾಗಿ ಸಾಯಬಾರದು" ಎಂದು ಬಿಲ್ ಗೇಟ್ಸ್ ಹೇಳಿದ ಮಾತುಗಳು ನನಗೆ ತುಂಬ ಸಲ ನೆನಪು ಬರುತ್ತದೆ. ನನಗೆ ಸಿಂಹದ ಗಜ್ರನೆ, ಅದು ಬೇಟೆಯಾಡುವ ರೀತಿ ನನಗೆ ತುಂಬ ಇಷ್ಟ.