ಸ್ವಾಹಿಲಿ ಭಾಷೆ
ಗೋಚರ
ಸ್ವಾಹಿಲಿ Kiswahili | ||
---|---|---|
ಬಳಕೆಯಲ್ಲಿರುವ ಪ್ರದೇಶಗಳು: |
ಬುರುಂಡಿ, DR ಕಾಂಗೋ, ಕೆನ್ಯಾ, ಮೊಜಾಂಬಿಕ್ (mostly Mwani), ರ್ವಾಂಡ, ತಾಂಜಾನಿಯ, ಉಗಾಂಡ[೧] | |
ಒಟ್ಟು ಮಾತನಾಡುವವರು: |
೧೫೦ ಲಕ್ಷ | |
ಭಾಷಾ ಕುಟುಂಬ: | Niger-Congo Atlantic–Congo Benue–Congo Southern Bantoid Bantu Northeast Coast Bantu Sabaki ಸ್ವಾಹಿಲಿ | |
ಬರವಣಿಗೆ: | ಲ್ಯಾಟಿನ್ ಅಕ್ಷರ (Roman Swahili alphabet), ಅರೇಬಿಕ್ ಅಕ್ಷರ (Arabic Swahili alphabet) Swahili Braille | |
ಅಧಿಕೃತ ಸ್ಥಾನಮಾನ | ||
ಅಧಿಕೃತ ಭಾಷೆ: | ಟಾಂಜಾನಿಯ ಕೀನ್ಯಾ ಉಗಾಂಡ African Union | |
ನಿಯಂತ್ರಿಸುವ ಪ್ರಾಧಿಕಾರ: |
Baraza la Kiswahili la Taifa (Tanzania) | |
ಭಾಷೆಯ ಸಂಕೇತಗಳು | ||
ISO 639-1: | sw
| |
ISO 639-2: | swa
| |
ISO/FDIS 639-3: | swa
| |
ಟಿಪ್ಪಣಿ: ಈ ಪುಟದಲ್ಲಿ IPA ಧ್ವನಿ ಸಂಕೇತಗಳು ಯುನಿಕೋಡ್ನಲ್ಲಿ ಇರಬಹುದು. |
ಸ್ವಾಹಿಲಿ (ಕಿಸ್ವಾಹಿಲಿ) ಭಾಷೆಯು, ಕಾಮರೋಸ್ ದ್ವೀಪಗಳ ಸಹಿತ, ದಕ್ಷಿಣ ಸೋಮಾಲಿಯಾದಿಂದ ಉತ್ತರ ಮೊಜ್ಯಾಂಬಿಕ್‌ವರೆಗಿನ ಹಿಂದೂ ಮಹಾಸಾಗರ ಕಡಲತೀರದ ಹಲವು ದೊಡ್ಡ ಭೂಪ್ರದೇಶಗಳಲ್ಲಿ ನೆಲೆಸಿರುವ ವಿವಿಧ ಬುಡಕಟ್ಟು ಗುಂಪುಗಳಿಂದ ಬಳಸಲ್ಪಡುತ್ತದೆ. ಕೇವಲ ೫ ರಿಂದ ೧೦ ದಶಲಕ್ಷ ಜನ ಮಾತ್ರ ಇದನ್ನು ತಮ್ಮ ಸ್ಥಳೀಯ ಭಾಷೆಯಾಗಿ ಬಳಸುತ್ತಾರಾದರೂ, ಸ್ವಾಹಿಲಿ ಭಾಷೆಯು ಪೂರ್ವ ಆಫ್ರಿಕಾ ಹಾಗೂ ಕಾಂಗೋ ಗಣರಾಜ್ಯದ ಬಹಳಷ್ಟು ಭಾಗದ ಸಂಪರ್ಕ ಭಾಷೆ, ನಾಲ್ಕು ರಾಷ್ಟ್ರಗಳ ರಾಷ್ಟ್ರೀಯ ಅಥವಾ ಅಧಿಕೃತ ಭಾಷೆ, ಮತ್ತು ಆಫ್ರಿಕಾದ ಒಕ್ಕೂಟದ ಅಧಿಕೃತ ಬಳಕೆ ಭಾಷೆಗಳ (ವರ್ಕಿಂಗ್ ಲ್ಯಾಂಗ್ವಿಜ್) ಪಟ್ಟಿಯಲ್ಲಿರುವ ಆಫ್ರಿಕಾ ಮೂಲದ ಏಕೈಕ ಭಾಷೆಯೂ ಆಗಿದೆ.
ಉಲ್ಲೇಖಗಳು
[ಬದಲಾಯಿಸಿ]- ↑ Ethnologue list of countries where Swahili is spoken
Thomas J. Hinnebusch, 1992, "Swahili", International Encyclopedia of Linguistics, Oxford, pp. 99–106
David Dalby, 1999/2000, The Linguasphere Register of the World's Languages and Speech Communities, Linguasphere Press, Volume Two, pg. 733–735
Benji Wald, 1994, "Sub-Saharan Africa", Atlas of the World's Languages, Routledge, pp. 289–346, maps 80, 81, 85
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- Visit LL-Map link for more information on Swahili Archived 2012-10-05 ವೇಬ್ಯಾಕ್ ಮೆಷಿನ್ ನಲ್ಲಿ.
- UCLA report on Swahili Archived 2018-06-05 ವೇಬ್ಯಾಕ್ ಮೆಷಿನ್ ನಲ್ಲಿ.
- Foreign Service Institute Swahili course & audios (public domain)
- PanAfrican localisation page on Swahili
- Swahili Yesterday, Today and Tomorrow: Factors of Its Development and Expansion
- List of Swahili Dictionaries