ವಿಷಯಕ್ಕೆ ಹೋಗು

ಹೊಂದಿಸಿ ಬರೆಯಿರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹೊಂದಿಸಿ ಬರೆಯಿರಿ
ನಿರ್ದೇಶನರಾಮೇನಹಳ್ಳಿ ಜಗನ್ನಾಥ
ನಿರ್ಮಾಪಕಸಂಡೇ ಸಿನಿಮಾಸ್
ಲೇಖಕಪ್ರಶಾಂತ್ ರಾಜಪ್ಪ, ಮಾಸ್ತಿ, ರಾಮೇನಹಳ್ಳಿ ಜಗನ್ನಾಥ
ಚಿತ್ರಕಥೆರಾಮೇನಹಳ್ಳಿ ಜಗನ್ನಾಥ
ಕಥೆರಾಮೇನಹಳ್ಳಿ ಜಗನ್ನಾಥ
ಪಾತ್ರವರ್ಗನವೀನ್ ಶಂಕರ್, ಪ್ರವೀಣ್ ತೇಜ್, ಶ್ರೀಮಹಾದೇವ್, ಐಶಾನಿ ಶೆಟ್ಟಿ, ಭಾವನಾ ರಾವ್, ಅನಿರುದ್ಧ್ ಆಚಾರ್ಯ, ಅರ್ಚನಾ ಜೋಯಿಸ್
ಸಂಗೀತಜೋ ಕೋಸ್ಟಾ
ಛಾಯಾಗ್ರಹಣಶಾಂತಿ ಸಾಗರ್ ಎಚ್ ಜಿ
ಸಂಕಲನಅಕ್ಷಯ್ ಪಿ ರಾವ್
ಸ್ಟುಡಿಯೋಸಂಡೇ ಸಿನಿಮಾಸ್
ಬಿಡುಗಡೆಯಾಗಿದ್ದುಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೧".
  • 10 ಫೆಬ್ರವರಿ 2023 (2023-02-10)
ಅವಧಿ132 min
ದೇಶಭಾರತ
ಭಾಷೆಕನ್ನಡ

ಹೊಂದಿಸಿ ಬರೆಯಿರಿ ಕನ್ನಡದ ಒಂದು ಸಿನಿಮಾವಾಗಿದ್ದು, 2023ರಲ್ಲಿ ತೆರೆಕಂಡಿತು. ರಾಮೇನಹಳ್ಳಿ ಜಗನ್ನಾಥ ಬರೆದು ನಿರ್ದೇಶಿಸಿರುವ ಚೊಚ್ಚಲ ಚಲನಚಿತ್ರ ಇದಾಗಿದ್ದು, ಸಂಡೇ ಸಿನಿಮಾಸ್ ಇದನ್ನು ನಿರ್ಮಿಸಿದೆ.[] ಈ ಸಿನಿಮಾದಲ್ಲಿ ನವೀನ್ ಶಂಕರ್, ಪ್ರವೀಣ್ ತೇಜ್, ಶ್ರೀ ಮಹಾದೇವ್, ಐಶಾನಿ ಶೆಟ್ಟಿ, ಭಾವನಾ ರಾವ್, ಅನಿರುದ್ಧ್ ಆಚಾರ್ಯ, ಅರ್ಚನಾ ಜೋಯಿಸ್ ಇನ್ನಿತರರು ಅಭಿಯಿಸಿದ್ದಾರೆ. ಈ ಸಿನಿಮಾಗೆ ಜೋ ಕೋಸ್ಟಾ ಸಂಗೀತ ಸಂಯೋಜನೆ ಮಾಡಿದ್ದು, ಶಾಂತಿ ಸಾಗರ್ ಛಾಯಾಗ್ರಾಹಕರಾಗಿದ್ದಾರೆ. ರಾಮೇನಹಳ್ಳಿ ಜಗನ್ನಾಥ ಅವರು ಪ್ರಶಾಂತ್ ರಾಜಪ್ಪ ಮತ್ತು ಮಾಸ್ತಿ ಅವರೊಂದಿಗೆ ಸಂಭಾಷಣೆ ಬರೆದಿದ್ದಾರೆ.[] ಈ ಸಿನಿಮಾವು ಫೆಬ್ರವರಿ 10, 2023 ರಂದು ಬಿಡುಗಡೆಯಾಯಿತು.[][]. ಏಪ್ರಿಲ್ 1, 2023 ರಂದು ಅಮೆಜಾನ್ ಪ್ರೈಮ್ ಒಟಿಟಿ ವೇದಿಕೆಯಲ್ಲಿ ತೆರೆಕಂಡಿತು.

ಸಿನಿಮಾ ಪಾತ್ರವರ್ಗ

[ಬದಲಾಯಿಸಿ]
  • ನವೀನ್ ಶಂಕರ್ - ರಂಜಿತ್ []
  • ಪ್ರವೀಣ್ ತೇಜ್ - ಜಗನ್[]
  • ಐಶಾನಿ ಶೆಟ್ಟಿ - ಸನಿಹಾ ಪೊನ್ನಪ್ಪ[]
  • ಶ್ರೀಮಹಾದೇವ್ - ಕುಮಾರ್[]
  • ಭಾವನಾ ರಾವ್ - ಭೂಮಿಕಾ
  • ಸಂಯುಕ್ತಾ ಹೊರ್ನಾಡ್ - ಕವನ[]
  • ಅರ್ಚನಾ ಜೋಯಿಸ್ - ಪಲ್ಲವಿ[೧೦]
  • ಅನಿರುದ್ಧ್ ಆಚಾರ್ಯ - ಸೋಮಶೇಖರ್ "ಟೈಗರ್ ಸೋಮ"
  • ಅರ್ಚನಾ ಕೊಟ್ಟಿಗೆ - ಭಾನು
  • ಸಿಸಿಲಿಯಾ ದೆಬ್ಬರಾಮ - ಬಾಮ್ಕಾ ಬಜಾರ್
  • ಹನುಮಂತೇಗೌಡ - ಕಾಲೇಜು ಪ್ರಾಂಶುಪಾಲರು
  • ಮಲ್ಲಿಕಾರ್ಜುನ ದೇವರಮನೆ - ಗುರುಮೂರ್ತಿ, ಪ್ರಾಧ್ಯಾಪಕರು
  • ವಿದ್ಯಾ ಪ್ರಭು - ಕೋಮಲಾ ಮೇಡಂ
  • ಅರ್ಜುನ್ ಎ ಆರ್ - ಪರಮೇಶ್, ಪ್ರಾಧ್ಯಾಪಕರು
  • ಸುನೀಲ್ ಪುರಾಣಿಕ್ - ಸನ್ನಿಹ ತಂದೆ
  • ಅನತವೇಲು - ರಾಮಣ್ಣ
  • ಅವಿನಾಶ್ ಶತಮಾರ್ಷ - ಭುವನ್ (ವಿಶೇಷ ಪಾತ್ರ)
  • ಸುಧಾ ನರಸಿಂಹರಾಜು - ಸೋಮಶೇಖರ್ ಅವರ ತಾಯಿ
  • ಧರ್ಮೇಂದ್ರ ಅರಸ್ - ಕುಮಾರ್ ಅವರ ತಂದೆ
  • ಪ್ರವೀಣ್ ಡಿ.ರಾವ್ - ಕವನ ತಂದೆ
  • ಯೋಗೇಶ್ ಭೋಂಸ್ಲೆ
  • ಪಲ್ಲವಿ ರವೀಂದ್ರನಾಥ್
  • ಹರಿ ಶರ್ವ

ಸಂಗೀತ

[ಬದಲಾಯಿಸಿ]
ಹೊಂದಿಸಿ ಬರೆಯಿರಿ
Soundtrack album by
ಜೋ ಕೋಸ್ಟಾ
Released2023
Recorded2021-2023
GenreFeature film soundtrack
Length32:21
Languageಕನ್ನಡ
Labelಸಂಡೇ ಸಿನಿಮಾಸ್
Producerಜೋ ಕೋಸ್ಟಾ

ರಾಮೇನಹಳ್ಳಿ ಜಗನ್ನಾಥ ಅವರು 7 ಹಾಡುಗಳನ್ನು ಬರೆದಿದ್ದು, ಕೆ. ಕಲ್ಯಾಣ್ ಮತ್ತು ಹೃದಯ ಶಿವ ಉಳಿದ ಹಾಡುಗಳನ್ನು ಬರೆದಿದ್ದಾರೆ.[೧೧] ಜೋ ಕೋಸ್ಟಾ ಸಂಗೀತ ಸಂಯೋಜಿಸಿದ್ದಾರೆ ಮತ್ತು ಯುಟ್ಯೂಬ್‌ನಲ್ಲಿ ಸಂಡೇ ಸಿನಿಮಾಸ್ ಲೇಬಲ್ ಅಡಿಯಲ್ಲಿ ಸಂಗೀತ ಬಿಡುಗಡೆ ಮಾಡಲಾಗಿದೆ.[೧೨]

Track listing
ಸಂ.ಹಾಡುಸಾಹಿತ್ಯಹಾಡುಗಾರರುಸಮಯ
1."ಪಯಣಿಸಿವೇ ಮನಸುಗಳು"ಕೆ. ಕಲ್ಯಾಣ್ನಕುಲ್ ಅಭ್ಯಂಕರ್4:14
2."ತಲೆಹರಟೆ ಮಾಡುತಿದೆ ಹೃದಯ"ರಾಮೇನಹಳ್ಳಿ ಜಗನ್ನಾಥವರುಣ್ ರಾಮಚಂದ್ರ, ಐಶ್ವರ್ಯ ರಂಗರಾಜನ್, ಪೂಜಾ ರಾವ್3:45
3."ಗೂಡು ತೊರೆದಾಗ"ಹೃದಯ ಶಿವಸಿದ್ಧಾರ್ಥ್ ಸುಂದರ್4:02
4."ಓಹ್ ಕವನ"ರಾಮೇನಹಳ್ಳಿ ಜಗನ್ನಾಥಆದಿತ್ಯ ಆರ್. ಕೆ.3:49
5."ಭಾವವೇ ಹೋಗಿ ಬಾ"ರಾಮೇನಹಳ್ಳಿ ಜಗನ್ನಾಥಸಿದ್ಧಾರ್ಥ್ ಬೆಳ್ಮಣ್ಣು4:45
6."ಬೆಳಕಲಿ"ರಾಮೇನಹಳ್ಳಿ ಜಗನ್ನಾಥಜೋ ಕೋಸ್ಟಾ4:43
7."ಸೋಲ್ ಆಫ್ ಹೊಂದಿಸಿ ಬರೆಯಿರಿ"ರಾಮೇನಹಳ್ಳಿ ಜಗನ್ನಾಥಐಶ್ವರ್ಯ ರಂಗರಾಜನ್1:20
8."ನೀ ಇರದ ನಾಳೆ"ರಾಮೇನಹಳ್ಳಿ ಜಗನ್ನಾಥಕೀರ್ತನ್ ಹೊಳ್ಳ, ಐಶ್ವರ್ಯ ರಂಗರಾಜನ್3:27
9."ನೀ ಇರದ ನಾಳೆ (Reprise)"ರಾಮೇನಹಳ್ಳಿ ಜಗನ್ನಾಥಐಶ್ವರ್ಯ ರಂಗರಾಜನ್2:13
ಒಟ್ಟು ಸಮಯ:32:21

ಉಲ್ಲೇಖಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. https://www.news18.com/news/movies/kannada-film-hondisi-bareyiris-unique-promotion-idea-goes-viral-know-details-6970843.html
  2. https://vijaykarnataka.com/entertainment/news/dialogue-writer-masthi-give-title-hondisi-bareyiri/articleshow/97815479.cms
  3. https://www.deccanherald.com/entertainment/entertainment-news/hondisi-bareyiri-review-a-coming-of-age-drama-worth-watching-1190102.html
  4. https://m.timesofindia.com/entertainment/kannada/movie-reviews/a-simple-slice-of-life-college-caper/movie-review/97797371.cms
  5. https://m.timesofindia.com/entertainment/kannada/movies/news/portraying-ranjith-had-a-positive-influence-on-me-naveen-shankar/articleshow/97703414.cms
  6. https://www.newindianexpress.com/entertainment/kannada/2023/feb/09/hondisi-bareyari-is-a-rare-multistarrer-says-director-ramenahalli-jagannatha-2545689.html
  7. https://timesofindia.indiatimes.com/entertainment/kannada/movies/news/trailer-talk-multistarrer-hondisi-bareyiri-promises-a-breezy-soothing-tale-of-nostalgia-and-friendships/articleshow/90656992.cms
  8. https://vijaykarnataka.com/entertainment/news/shri-mahadev-anirudh-acharya-naveen-shankars-hondisi-bareyiri-movie-will-release-on-february-10th/articleshow/97724646.cms
  9. https://m.timesofindia.com/entertainment/kannada/movies/news/hondisi-bareyiri-is-about-hope-says-samyukta-hornad/articleshow/97764726.cms
  10. https://m.timesofindia.com/entertainment/kannada/movies/news/i-enjoy-playing-characters-that-are-mature-archana-jois-on-her-role-in-hondisi-bareyeri/articleshow/97676062.cms
  11. https://www.news18.com/news/movies/kannada-film-hondisi-bareyiris-unique-promotion-idea-goes-viral-know-details-6970843.html
  12. https://vijaykarnataka.com/entertainment/news/praveen-tej-and-bhavana-rao-starrer-hondisi-bareyiri-movie-song-nee-irade-naale-song/articleshow/96646259.cms