ರಾಜ ಕೆಂಪು ರೋಜ (ಚಲನಚಿತ್ರ)
ಗೋಚರ
ರಾಜ ಕೆಂಪು ರೋಜ (ಚಲನಚಿತ್ರ) | |
---|---|
ರಾಜ ಕೆಂಪು ರೋಜ | |
ನಿರ್ದೇಶನ | ಎಸ್.ಉಮೇಶ್ |
ನಿರ್ಮಾಪಕ | ರವಿರಾಜ್ |
ಪಾತ್ರವರ್ಗ | ರವಿರಾಜ್ ಮಾಲಾಶ್ರೀ ಪ್ರಭಾಕರ್, ತಾರ, ವಜ್ರಮುನಿ |
ಸಂಗೀತ | ಉಪೇಂದ್ರಕುಮಾರ್ |
ಛಾಯಾಗ್ರಹಣ | ಬಿ.ಎಸ್.ಬಸವರಾಜ್ |
ಬಿಡುಗಡೆಯಾಗಿದ್ದು | ೧೯೯೦ |
ಚಿತ್ರ ನಿರ್ಮಾಣ ಸಂಸ್ಥೆ | ವಿಜಯ ಸಿನಿ ಕ್ರಿಯೇಷನ್ಸ್ |
ರಾಜಾ ಕೆಂಪು ರೋಜ - ಇದು 1990 ನೇ ವರ್ಷದ ಕನ್ನಡ ಚಲನಚಿತ್ರವಾಗಿದ್ದು ಇದನ್ನು ರವಿರಾಜ್ ಇದನ್ನು ನಿರ್ದೇಶಿಸಿದ್ದಾರೆ. ಇದನ್ನು ಎಸ್. ಉಮೇಶ್ ನಿರ್ಮಿಸಿದ್ದಾರೆ. ಇದರ ಪ್ರಮುಖ ಪಾತ್ರಗಳಲ್ಲಿ ಪ್ರಭಾಕರ್ , ಮಾಲಾಶ್ರೀ ಮತ್ತು ತಾರಾ ಇದ್ದಾರೆ. ಈ ಚಿತ್ರದ ಸಂಗೀತವನ್ನು ಉಪೇಂದ್ರಕುಮಾರ್ ಸಂಯೋಜಿಸಿದ್ದಾರೆ.
ಪಾತ್ರವರ್ಗ
[ಬದಲಾಯಿಸಿ]- ಪ್ರಭಾಕರ್
- ಮಾಲಾಶ್ರೀ
- ರವಿರಾಜ್
- ವಜ್ರಮುನಿ
- ತಾರಾ
- ಸುಂದರಕೃಷ್ಣ ಅರಸ್
- ಧೀರೇಂದ್ರ ಗೋಪಾಲ್
- ಶಿವರಾಂ
- ಎಂ. ಎಸ್. ಉಮೇಶ್
- ಟೆನಿಸ್ ಕೃಷ್ಣ
- ದಿನೇಶ್
- ವಿಶ್ವ ವಿಜೇತ
- ಬ್ಯಾಂಕ್ ಜನಾರ್ಧನ್
- ಮೈಸೂರು ಲೋಕೇಶ್
ಹಿನ್ನೆಲೆ ಸಂಗೀತ
[ಬದಲಾಯಿಸಿ]ಉಪೇಂದ್ರ ಕುಮಾರ್ ಅವರು ಈ ಚಿತ್ರದ ಹಿನ್ನೆಲೆ ಸಂಗೀತವನ್ನು ಸಂಯೋಜಿಸಿದರು .
ಹಾಡುಗಳ ಪಟ್ಟಿ | ||||
---|---|---|---|---|
ಸಂ. | ಹಾಡು | ಸಾಹಿತ್ಯ | ಹಾಡುಗಾರರು | ಸಮಯ |
1. | "ಸಖಿ ಯಾರೇ ಕರೆದವರು" | ಚಿ. ಉದಯಶಂಕರ್ | ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್. ಜಾನಕಿ | 05:10 |
2. | "ಗುಲಾಬಿ ರಂಗೋ ರಂಗು" | ಶ್ರೀ ರಂಗ | ಎಸ್.ಪಿ.ಬಾಲಸುಬ್ರಹ್ಮಣ್ಯಂ, ಮಂಜುಳಾ ಗುರುರಾಜ್ | 04:59 |
3. | "ಬಾನು ಭೂಮಿ ಸೇರಿದಂತೆ" | ಚಿ. ಉದಯಶಂಕರ್ | ಎಸ್.ಪಿ.ಬಾಲಸುಬ್ರಹ್ಮಣ್ಯಂ, ಮಂಜುಳಾ ಗುರುರಾಜ್ | 05:00 |
4. | "ಈ ಹಾಳು ಸೊಳ್ಳೆ ಕಡಿದಾಗ" | ಶ್ರೀ ರಂಗ | ಎಸ್.ಪಿ.ಬಾಲಸುಬ್ರಹ್ಮಣ್ಯಂ, ಮಂಜುಳಾ ಗುರುರಾಜ್ | 05:08 |
5. | "ಆತುರ ತೋರಿ ಆಡಿದ ಮಾತು" | ದೊಡ್ಡರಂಗೇಗೌಡ | ಎಸ್.ಪಿ.ಬಾಲಸುಬ್ರಹ್ಮಣ್ಯಂ | 05:04 |
6. | "ಸವಿನೆನಪು ಅದೇಕೋ ಕಾಣೆ" | ಎಂ ಎನ್ ವ್ಯಾಸರಾವ್ | ಎಸ್. ಜಾನಕಿ | 05:14 |