ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರು (1960–1969)
ಗೋಚರ
ಪದ್ಮಭೂಷಣ ಇದು ಭಾರತದ ನಾಗರಿಕ ಪ್ರಶಸ್ತಿಗಳಲ್ಲೊಂದು. ಜನವರಿ ೨, ೧೯೫೪ರಲ್ಲಿ ಭಾರತದ ರಾಷ್ಟ್ರಪತಿಗಳು ಹೊರಡಿಸಿದ ಆದೇಶದ ಮೇರೆಗೆ ಈ ಪ್ರಶಸ್ತಿಯನ್ನು ಸ್ಥಾಪಿಸಲಾಯಿತು. ಭಾರತ ರತ್ನ, ಪದ್ಮ ವಿಭೂಷಣಗಳ ನಂತರ ಇದು ಭಾರತದ ಮೂರನೆಯ ದೊಡ್ಡ ನಾಗರಿಕ ಪ್ರಶಸ್ತಿ.[೧] ಯಾವುದೇ ಕ್ಷೇತ್ರದಲ್ಲಾದರೂ ದೇಶಕ್ಕೆ ಸಲ್ಲಿಸುವ ಉತ್ಕೃಷ್ಟ ಸೇವೆಗಾಗಿ ಈ ಪ್ರಶಸ್ತಿಯನ್ನು ಕೊಡಮಾಡಲಾಗುತ್ತದೆ. ಪದ್ಮ ಪ್ರಶಸ್ತಿಗಳನ್ನು ೧೯೫೪ ರಲ್ಲಿ ಸ್ಥಾಪಿಸಲಾಯಿತು. ೧೯೭೮, ೧೯೭೯, ೧೯೯೩ ಹಾಗೂ ೧೯೯೭ರಲ್ಲಿ ನೀಡಲಾಗಿಲ್ಲ. ಪ್ರಶಸ್ತಿಗಳನ್ನು ರಾಷ್ಟ್ರದ ನಾಗರಿಕರ ಸಾಧನೆಗಳಿಗಾಗಿ ಗಣರಾಜ್ಯೋತ್ಸವದಂದು ಘೋಷಿಸಿ ಮಾರ್ಚ್-ಏಪ್ರಿಲ್ ತಿಂಗಳಿನಲ್ಲಿ ರಾಷ್ಟ್ರಪತಿ ಭವನದಲ್ಲಿ ನಡೆಯುವ ವಿಶೇಷ ಸಮಾರಂಭದಲ್ಲಿ ಭಾರತದ ರಾಷ್ಟ್ರಪತಿಗಳು ಇವನ್ನು ಪ್ರದಾನ ಮಾಡುತ್ತಾರೆ. ಪದ್ಮಪ್ರಶಸ್ತಿಗಳ ಕ್ರಮ ಹೀಗಿದೆ.[೨]
- ಪದ್ಮ ವಿಭೂಷಣ, ಎರಡನೆಯ ಕ್ರಮದಲ್ಲಿದೆ.
- ಪದ್ಮಭೂಷಣ, ಮೂರನೆಯ ಕ್ರಮದಲ್ಲಿದೆ.
- ಪದ್ಮಶ್ರೀ, ನಾಲ್ಕನೆಯ ಕ್ರಮದಲ್ಲಿದೆ.
ಪುರಸ್ಕೃತರ ಪಟ್ಟಿ
[ಬದಲಾಯಿಸಿ]ವರ್ಷ | ಪುರಸ್ಕೃತರು | ಕ್ಷೇತ್ರ | ರಾಜ್ಯ | |
---|---|---|---|---|
1960 | ಹರಿದಾಸ್ ಸಿದ್ಧಾಂತ ಬಾಗೀಶ್ | ವೈದ್ಯಕೀಯ | ಪಶ್ಚಿಮ ಬಂಗಾಳ | |
1960 | ರಬೀಂದ್ರ ನಾಥ ಚೌಧರಿ | ವೈದ್ಯಕೀಯ | ಪಶ್ಚಿಮ ಬಂಗಾಳ | |
1960 | ನೀಲಕಂಠ ದಾಸ್ | ಸಾರ್ವಜನಿಕ ವ್ಯವಹಾರ | ಒರಿಸ್ಸಾ | |
1960 | ರಾಜೇಶ್ವರ ಶಾಸ್ತ್ರಿ ದ್ರಾವಿಡ್ | ಸಾಹಿತ್ಯ-ಶಿಕ್ಷಣ | ಉತ್ತರ ಪ್ರದೇಶ | |
1960 | ಕಾಜಿ ನಜ್ರುಲ್ ಇಸ್ಲಾಮ್ | ಸಾಹಿತ್ಯ-ಶಿಕ್ಷಣ | ಪಶ್ಚಿಮ ಬಂಗಾಳ[lower-alpha ೧] | |
1960 | ಹಫೀಜ್ ಅಲಿ ಖಾನ್ | ಕಲೆ | ಮಧ್ಯ ಪ್ರದೇಶ | |
1960 | ಬಾಲಕೃಷ್ಣ ಶರ್ಮಾ ನವೀನ್ | ಸಾಹಿತ್ಯ-ಶಿಕ್ಷಣ | ದೆಹಲಿ | |
1960 | ಅಯ್ಯಾದೇವರ ಕಾಳೇಶ್ವರರಾವ್ | ಸಾರ್ವಜನಿಕ ವ್ಯವಹಾರ | ಆಂಧ್ರಪ್ರದೇಶ | |
1960 | ಆಚಾರ್ಯ ಶಿವಪುಜನ್ ಸಹಾಯ್ | ಸಾಹಿತ್ಯ-ಶಿಕ್ಷಣ | ಬಿಹಾರ | |
1960 | ವಿಠಲ್ ನಾಗೇಶ್ ಶಿರೋಡ್ಕರ್ | ವೈದ್ಯಕೀಯ | ಮಹಾರಾಷ್ಟ್ರ | |
1961 | ತ್ರಿದೇಬ್‌ನಾಥ್ ಬ್ಯಾನರ್ಜಿ | ವೈದ್ಯಕೀಯ | ಪಶ್ಚಿಮ ಬಂಗಾಳ | |
1961 | ರುಸ್ತಂಜಿ ಬೋಮನ್‌ಜಿ ಬಿಲ್ಲಿಮೋರಿಯಾ | ವೈದ್ಯಕೀಯ | ಮಹಾರಾಷ್ಟ್ರ | |
1961 | ಸೇಠ್ ಗೋವಿಂದ ದಾಸ್ | ಸಾಹಿತ್ಯ-ಶಿಕ್ಷಣ | ಮಧ್ಯಪ್ರದೇಶ | |
1961 | ವೆರಿಯರ್ ಎಲ್ವಿನ್ | ವಿಜ್ಞಾನ-ತಂತ್ರಜ್ಞಾನ | ಯುನೈಟೆಡ್ ಕಿಂಗ್ಡಂ | |
1961 | ನಿರಂಜನ್ ದಾಸ್ ಗುಲ್ಹಾಟಿ | ನಾಗರಿಕ ಸೇವೆ | ದೆಹಲಿ | |
1961 | ಎಲ್.ವೆಂಕಟಕೃಷ್ಣ ಅಯ್ಯರ್ | ನಾಗರಿಕ ಸೇವೆ | ತಮಿಳುನಾಡು | |
1961 | ರಾಯ್ ಕೃಷ್ಣದಾಸ | ಸಾಹಿತ್ಯ-ಶಿಕ್ಷಣ | ಉತ್ತರಪ್ರದೇಶ | |
1961 | ಸುಮಿತ್ರಾ ನಂದನ್ ಪಂತ್ | ಸಾಹಿತ್ಯ-ಶಿಕ್ಷಣ | ಉತ್ತರಪ್ರದೇಶ | |
1961 | ಸ್ವೆತೋಸ್ಲೋವ್ ರೋರಿಕ್ | ಕಲೆ | Russia | |
1961 | ಭಗವಾನ್ ಸಹಾಯ್ | ನಾಗರಿಕ ಸೇವೆ | ಉತ್ತರಪ್ರದೇಶ | |
1961 | ಬಿಂದೇಶ್ವರಿ ಪ್ರಸಾದ್ ವರ್ಮಾ | ಸಾರ್ವಜನಿಕ ವ್ಯವಹಾರ | ಬಿಹಾರ | |
1961 | ಕೃಷ್ಣಸ್ವಾಮಿ ವೆಂಕಟರಾಮನ್ | ವಾಣಿಜ್ಯ-ಕೈಗಾರಿಕೆ | ಮಹಾರಾಷ್ಟ್ರ | |
1961 | ಅರ್ದೇಶಿರ್ ರತನ್‌ಜಿ ವಾಡಿಯಾ | ಸಾಹಿತ್ಯ-ಶಿಕ್ಷಣ | ಮಹಾರಾಷ್ಟ್ರ | |
1962 | ರಾಮಸ್ವಾಮಿ ದುರೈಸ್ವಾಮಿ ಅಯ್ಯರ್ | ವೈದ್ಯಕೀಯ | ದೆಹಲಿ | |
1962 | ಜ್ಞಾನೇಶ್ ಚಂದ್ರ ಚಟರ್ಜಿ | ಸಾಹಿತ್ಯ-ಶಿಕ್ಷಣ | ದೆಹಲಿ | |
1962 | ರಾಮಚಂದ್ರ ನಾರಾಯಣ ದಂಡೇಕರ್ | ಸಾಹಿತ್ಯ-ಶಿಕ್ಷಣ | ಮಹಾರಾಷ್ಟ್ರ | |
1962 | ಪ್ರೇಮ್ ಚಂದ್ರ ಧಂಡಾ | ವೈದ್ಯಕೀಯ | ಪಂಜಾಬ್ | |
1962 | ಅಸಫ್ ಅಲಿ ಅಸ್ಘರ್ ಫೈಜೀ | ಸಾಹಿತ್ಯ-ಶಿಕ್ಷಣ | ಜಮ್ಮು ಮತ್ತು ಕಾಶ್ಮೀರ | |
1962 | ಬಡೇ ಗುಲಾಂ ಅಲಿ ಖಾನ್ | ಕಲೆ | ಮಹಾರಾಷ್ಟ್ರ | |
1962 | ಜಾಫರ್ ಅಲಿ ಖಾನ್ | ಸಾಹಿತ್ಯ-ಶಿಕ್ಷಣ | ಉತ್ತರಪ್ರದೇಶ | |
1962 | ದೌಲತ್ ಸಿಂಗ್ ಕೋಠಿ | ನಾಗರಿಕ ಸೇವೆ | ದೆಹಲಿ | |
1962 | ಮಿಥನ್ ಜಮ್ಷೆಡ್ ಲಾಮ್ | ಸಾರ್ವಜನಿಕ ವ್ಯವಹಾರ | ಮಹಾರಾಷ್ಟ್ರ | |
1962 | ಸುಧಾಂಶು ಸೋಭನ್ ಮೈತ್ರಾ | ವೈದ್ಯಕೀಯ | ಪಶ್ಚಿಮ ಬಂಗಾಳ | |
1962 | ಸಿಸಿರ್ ಕುಮಾರ್ ಮಿತ್ರಾ | ಸಾಹಿತ್ಯ-ಶಿಕ್ಷಣ | ಪಶ್ಚಿಮ ಬಂಗಾಳ | |
1962 | ತಾರಾಬಾಯಿ ಮೊದಕ್ | ಸಮಾಜ ಸೇವೆ | ಮಹಾರಾಷ್ಟ್ರ | |
1962 | ರಾಧಾಕಮಲ್ ಮುಖರ್ಜಿ | ವಿಜ್ಞಾನ-ತಂತ್ರಜ್ಞಾನ | ಉತ್ತರಪ್ರದೇಶ | |
1962 | ಸುಧೀಂದ್ರನಾಥ್ ಮುಖರ್ಜಿ | ಸಾರ್ವಜನಿಕ ವ್ಯವಹಾರ | ಪಶ್ಚಿಮ ಬಂಗಾಳ | |
1962 | ನಿಯಾಜ್ ಫತೇಪುರಿ | ಸಾಹಿತ್ಯ-ಶಿಕ್ಷಣ | ಉತ್ತರಪ್ರದೇಶ | |
1962 | ಜಲ್ ಆರ್. ಪಟೇಲ್ | ವೈದ್ಯಕೀಯ | ಮಹಾರಾಷ್ಟ್ರ | |
1962 | ನಾರಾಯಣ್ ಸೀತಾರಾಂ ಫಡ್ಕೆ | ಸಾಹಿತ್ಯ-ಶಿಕ್ಷಣ | ಮಹಾರಾಷ್ಟ್ರ | |
1962 | ವಿ.ರಾಘವನ್ | ಸಾಹಿತ್ಯ-ಶಿಕ್ಷಣ | ತಮಿಳುನಾಡು | |
1962 | ದುಖನ್ ರಾಮ್ | ವೈದ್ಯಕೀಯ | ಬಿಹಾರ | |
1962 | ಟಿ.ಎಸ್.ಸುಂದರಂ | ಸಮಾಜ ಸೇವೆ | ತಮಿಳುನಾಡು | |
1962 | ಮಹಾಂಕಾಳಿ ಸೀತಾರಾಮರಾವ್ | ವೈದ್ಯಕೀಯ | ಆಂಧ್ರ ಪ್ರದೇಶ | |
1962 | ರಘುನಾಥ್ ಸರನ್ | ವೈದ್ಯಕೀಯ | ಬಿಹಾರ | |
1962 | ಮೋಟೂರಿ ಸತ್ಯನಾರಾಯಣ | ಸಾರ್ವಜನಿಕ ವ್ಯವಹಾರ | ತಮಿಳುನಾಡು | |
1962 | ಸೀತಾರಾಂ ಸಕ್ಸಾರಿಯಾ | ಸಮಾಜ ಸೇವೆ | ಅಸ್ಸಾಂ | |
1962 | ಸಂತೋಷ್ ಕುಮಾರ್ ಸೇನ್ | ವೈದ್ಯಕೀಯ | ಪಶ್ಚಿಮ ಬಂಗಾಳ | |
1962 | ತರ್ಲೋಕ್ ಸಿಂಗ್ | ನಾಗರಿಕ ಸೇವೆ | ಪಂಜಾಬ್ | |
1962 | ರಾಜಾ ರಾಧಿಕಾರಮಣ್ ಸಿನ್ಹಾ | ಸಾಹಿತ್ಯ-ಶಿಕ್ಷಣ | ಬಿಹಾರ | |
1963 | ನರೇಂದ್ರನಾಥ್ ಬೇರಿ | ವೈದ್ಯಕೀಯ | ಪಂಜಾಬ್ | |
1963 | ಮಖನ್‌ಲಾಲ್ ಚತುರ್ವೇದಿ | ಸಾಹಿತ್ಯ-ಶಿಕ್ಷಣ | ಮಧ್ಯಪ್ರದೇಶ | |
1963 | ಒಮೆಯೋ ಕುಮಾರ್ ದಾಸ್ | ಸಮಾಜ ಸೇವೆ | ಅಸ್ಸಾಂ | |
1963 | ನಿತೀಶ್ ಚಂದ್ರ ಲಹರಿ | ಸಮಾಜ ಸೇವೆ | ಪಶ್ಚಿಮ ಬಂಗಾಳ | |
1963 | ಬದ್ರಿನಾಥ್ ಪ್ರಸಾದ್ | ಸಾಹಿತ್ಯ-ಶಿಕ್ಷಣ | ಉತ್ತರ ಪ್ರದೇಶ | |
1963 | ಕಾನೂರಿ ಲಕ್ಷ್ಮಣರಾವ್ | ನಾಗರಿಕ ಸೇವೆ | ದೆಹಲಿ | |
1963 | ರಾಹುಲ್ ಸಾಂಕೃತ್ಯಾಯನ | ಸಾಹಿತ್ಯ-ಶಿಕ್ಷಣ | ಉತ್ತರ ಪ್ರದೇಶ | |
1963 | ರಮಣ್‌ಲಾಲ್ ಗೋಕಲದಾಸ್ ಸರೈಯ್ಯಾ | ಸಾರ್ವಜನಿಕ ವ್ಯವಹಾರ | ಮಹಾರಾಷ್ಟ್ರ | |
1963 | ಟಿ.ಆರ್.ಶೇಷಾದ್ರಿ | ಸಾಹಿತ್ಯ-ಶಿಕ್ಷಣ | ತಮಿಳುನಾಡು | |
1963 | ಸರ್ದಾರ್ ಹರಿನಾರಾಯಣ್ ಸಿಂಗ್ | ನಾಗರಿಕ ಸೇವೆ | ಪಂಜಾಬ್ | |
1963 | ಎಂ.ಎಲ್.ಸೋನಿ | ವೈದ್ಯಕೀಯ | ದೆಹಲಿ | |
1963 | ರಾಮ್‌ಕುಮಾರ್ ವರ್ಮಾ | ಸಾಹಿತ್ಯ-ಶಿಕ್ಷಣ | ಉತ್ತರಪ್ರದೇಶ | |
1964 | ಶೇಖ್ ಅಬ್ದುಲ್ಲಾ | ಸಾಹಿತ್ಯ-ಶಿಕ್ಷಣ | ಉತ್ತರಪ್ರದೇಶ | |
1964 | ನೂರುದ್ದೀನ್ ಅಹಮದ್ | ಸಾರ್ವಜನಿಕ ವ್ಯವಹಾರ | ದೆಹಲಿ | |
1964 | ರಫೀಯುದ್ದೀನ್ ಅಹಮದ್ | ವೈದ್ಯಕೀಯ | ಪಶ್ಚಿಮ ಬಂಗಾಳ | |
1964 | ಜಾಕೊಬ್ ಚಾಂಡಿ | ವೈದ್ಯಕೀಯ | ಕೇರಳ | |
1964 | ಕುಂಜಿಲಾಲ್ ದುಬೆ | ಸಾರ್ವಜನಿಕ ವ್ಯವಹಾರ | ಮಧ್ಯಪ್ರದೇಶ | |
1964 | ತುಷಾರ್ ಕಾಂತಿ ಘೋಷ್ | ಸಾಹಿತ್ಯ-ಶಿಕ್ಷಣ | ಪಶ್ಚಿಮ ಬಂಗಾಳ | |
1964 | ಅನಿಲ್ ಬಂಧು ಗುಹಾ | ನಾಗರಿಕ ಸೇವೆ | ಪಶ್ಚಿಮ ಬಂಗಾಳ | |
1964 | ಮೊಹಮ್ಮದ್ ಅಬ್ದುಲ್ ಹಾಯ್ | ವೈದ್ಯಕೀಯ | ಬಿಹಾರ | |
1964 | ದಾರಾ ಖುರೋಡಿ | ವಾಣಿಜ್ಯ-ಕೈಗಾರಿಕೆ | ಮಧ್ಯಪ್ರದೇಶ | |
1964 | ಅನುಕೂಲ್ ಚಂದ್ರ ಮುಖರ್ಜಿ | ಸಾಹಿತ್ಯ-ಶಿಕ್ಷಣ | ಉತ್ತರ ಪ್ರದೇಶ | |
1964 | ಜ್ಞಾನೇಂದ್ರನಾಥ್ ಮುಖರ್ಜಿ | ವಿಜ್ಞಾನ-ತಂತ್ರಜ್ಞಾನ | ಪಶ್ಚಿಮ ಬಂಗಾಳ | |
1964 | ಭೋಲನಾಥ್ ಮಲ್ಲಿಕ್ | ನಾಗರಿಕ ಸೇವೆ | ದೆಹಲಿ | |
1964 | ಆರ್.ಕೆ.ನಾರಾಯಣ್ | ಸಾಹಿತ್ಯ-ಶಿಕ್ಷಣ | ಕರ್ನಾಟಕ | |
1964 | ಚಿಂತಾಮನ್ ಗೋವಿಂದ್ ಪಂಡಿತ್ | ವೈದ್ಯಕೀಯ | ಮಹಾರಾಷ್ಟ್ರ | |
1964 | ತ್ರಿಭುವನ್‍ದಾಸ್ ಕಿಶೀಭಾಯಿ ಪಟೇಲ್ | ಸಮಾಜ ಸೇವೆ | ಗುಜರಾತ್ | |
1964 | ಬಾಲ ಗಂಧರ್ವ | ಕಲೆ | ಮಹಾರಾಷ್ಟ್ರ | |
1964 | ಟಿ.ಎನ್.ರಾಮಚಂದ್ರನ್ | ವಿಜ್ಞಾನ-ತಂತ್ರಜ್ಞಾನ | ತಮಿಳುನಾಡು | |
1964 | ಖುಷ್ವಂತ್ ಲಾಲ್ ವಿಗ್ | ವೈದ್ಯಕೀಯ | ಪಂಜಾಬ್ | |
1965 | ಕೃಷ್ಣಸ್ವಾಮಿ ಬಾಲಸುಬ್ರಹ್ಮಣ್ಯ ಅಯ್ಯರ್ | ಸಾರ್ವಜನಿಕ ವ್ಯವಹಾರ | ತಮಿಳುನಾಡು | |
1965 | ಜೋಗೇಶ್ ಚಂದ್ರ ಬ್ಯಾನರ್ಜಿ | ವೈದ್ಯಕೀಯ | ಪಶ್ಚಿಮ ಬಂಗಾಳ | |
1965 | ಜೋಗಿಂದರ್ ಸಿಂಗ್ ಧಿಲ್ಲೋನ್ | ನಾಗರಿಕ ಸೇವೆ | ಪಂಜಾಬ್ | |
1965 | ಅಪ್ಪಾಸಾಹೇಬ್ ಪಟವರ್ಧನ್ | ಸಾರ್ವಜನಿಕ ವ್ಯವಹಾರ | ಮಹಾರಾಷ್ಟ್ರ | |
1965 | ಭಾಲಚಂದ್ರ ಬಾಬಾಜಿ ದೀಕ್ಷಿತ್ | ವೈದ್ಯಕೀಯ | ಮಹಾರಾಷ್ಟ್ರ | |
1965 | ಪಿ.ಒ.ದನ್ನ್ | ನಾಗರಿಕ ಸೇವೆ | ಮಹಾರಾಷ್ಟ್ರ | |
1965 | ನರಸಿಂಹ ನಾರಾಯಣ ಗೋಡ್‌ಬೋಲೆ | ಸಾಹಿತ್ಯ-ಶಿಕ್ಷಣ | ಮಹಾರಾಷ್ಟ್ರ | |
1965 | ನವಾಂಗ್ ಗೊಂಬು | ಕ್ರೀಡೆ | ಪಶ್ಚಿಮ ಬಂಗಾಳ | |
1965 | ಸೋನಂ ಗ್ಯಾಟ್ಸೋ | ಕ್ರೀಡೆ | ಸಿಕ್ಕಿಂ | |
1965 | ಕಾಶ್ಮೀರ್ ಸಿಂಗ್ ಕಟೋಚ್ | ನಾಗರಿಕ ಸೇವೆ | ಪಂಜಾಬ್ | |
1965 | ಅಕ್ಬರ್ ಅಲಿ ಖಾನ್ | ಸಾರ್ವಜನಿಕ ವ್ಯವಹಾರ | ಆಂಧ್ರಪ್ರದೇಶ | |
1965 | ಎಸ್.ಎಲ್.ಕಿರ್ಲೋಸ್ಕರ್ | ವಾಣಿಜ್ಯ-ಕೈಗಾರಿಕೆ | ಮಹಾರಾಷ್ಟ್ರ | |
1965 | ಮೋಹನ್ ಸಿಂಗ್ ಕೊಹ್ಲಿ | ಕ್ರೀಡೆ | ದೆಹಲಿ | |
1965 | ಪ್ರತಾಪ್ ಚಂದ್ರ ಲಾಲ್ | ನಾಗರಿಕ ಸೇವೆ | ಪಂಜಾಬ್ | |
1965 | ಮೊಹಮ್ಮದ್ ಮುಜೀಬ್ | ಸಾಹಿತ್ಯ-ಶಿಕ್ಷಣ | ದೆಹಲಿ | |
1965 | ಜಯಂತ ನಾರ್ಳಿಕರ್ | ವಿಜ್ಞಾನ-ತಂತ್ರಜ್ಞಾನ | ಮಹಾರಾಷ್ಟ್ರ | |
1965 | ರಾಮಸ್ವಾಮಿ ರಾಜಾರಾಂ | ನಾಗರಿಕ ಸೇವೆ | ತಮಿಳುನಾಡು | |
1965 | ಕೆ.ಆರ್.ರಾಮನಾಥನ್ | ವಿಜ್ಞಾನ-ತಂತ್ರಜ್ಞಾನ | ತಮಿಳುನಾಡು | |
1965 | ಸತ್ಯಜಿತ್ ರೇ | ಕಲೆ | ಪಶ್ಚಿಮ ಬಂಗಾಳ | |
1965 | ತ್ರಿಗುಣಾ ಸೇನ್ | ಸಾಹಿತ್ಯ-ಶಿಕ್ಷಣ | ಪಶ್ಚಿಮ ಬಂಗಾಳ | |
1965 | ಸಂತು ಜೋಹರ್‌ಮಲ್ ಶಹಾನೆ | ನಾಗರಿಕ ಸೇವೆ | ಪಶ್ಚಿಮ ಬಂಗಾಳ | |
1965 | ಶಿವ ಶರ್ಮಾ | ವೈದ್ಯಕೀಯ | ಉತ್ತರ ಪ್ರದೇಶ | |
1965 | ಹರ್‌ಬಕ್ಷ್ ಸಿಂಗ್ | ನಾಗರಿಕ ಸೇವೆ | ದೆಹಲಿ | |
1965 | ಬೃಂದಾವನಲಾಲ್ ವರ್ಮಾ | ಸಾಹಿತ್ಯ-ಶಿಕ್ಷಣ | ಉತ್ತರಪ್ರದೇಶ | |
1965 | ಮಾಣಿಕ್ಯಲಾಲ್ ವರ್ಮಾ | ಸಮಾಜ ಸೇವೆ | ರಾಜಸ್ಥಾನ | |
1966 | ಟಿ.ಎಸ್.ರಾಮಸ್ವಾಮಿ ಅಯ್ಯರ್ | ಸಾರ್ವಜನಿಕ ವ್ಯವಹಾರ | ತಮಿಳುನಾಡು | |
1966 | ಬಾಬುಭಾಯ್ ಮಾಣಿಕ್‌ಲಾಲ್ ಚಿನಾಯ್ | ವಾಣಿಜ್ಯ-ಕೈಗಾರಿಕೆ | ಮಹಾರಾಷ್ಟ್ರ | |
1966 | ಪುಲಿಯೂರ್ ಕೃಷ್ಣಸ್ವಾಮಿ ದುರೈಸ್ವಾಮಿ | ವೈದ್ಯಕೀಯ | ದೆಹಲಿ | |
1966 | ವರ್ಗೀಸ್ ಕುರಿಯನ್ | ವಾಣಿಜ್ಯ-ಕೈಗಾರಿಕೆ | ಗುಜರಾತ್ | |
1966 | ಜುಬಿನ್ ಮೆಹ್ತಾ | ಕಲೆ | ಕೆನಡಾ | |
1966 | ಕೆ.ಪಿ.ಕೇಶವ ಮೆನನ್ | ಸಾರ್ವಜನಿಕ ವ್ಯವಹಾರ | ಕೇರಳ | |
1966 | ಭಬಾನಿಚರಣ್ ಮುಖರ್ಜಿ | ನಾಗರಿಕ ಸೇವೆ | ಪಶ್ಚಿಮ ಬಂಗಾಳ | |
1966 | ಮನ್ನತು ಪದ್ಮನಾಭ ಪಿಳ್ಳೈ | ಸಮಾಜ ಸೇವೆ | ಕೇರಳ | |
1966 | ಕೆ.ಶಂಕರ್ ಪಿಳ್ಳೈ | ಕಲೆ | ದೆಹಲಿ | |
1966 | ವಿಕ್ರಮ್ ಸಾರಾಭಾಯಿ | ವಿಜ್ಞಾನ-ತಂತ್ರಜ್ಞಾನ | ಗುಜರಾತ್ | |
1966 | ವಿನಾಯಕ್ ಸೀತಾರಾಂ ಸರ್ವತೆ | ಸಾಹಿತ್ಯ-ಶಿಕ್ಷಣ | ಮಧ್ಯಪ್ರದೇಶ | |
1966 | ಹೋಮಿ ಸೇತ್ನಾ | ನಾಗರಿಕ ಸೇವೆ | ಮಹಾರಾಷ್ಟ್ರ | |
1966 | ಜೋಧ್ ಸಿಂಗ್ | ಸಾಹಿತ್ಯ-ಶಿಕ್ಷಣ | ಪಂಜಾಬ್ | |
1966 | ಹರಿಭಾವು ಉಪಾಧ್ಯಾಯ | ಸಾಹಿತ್ಯ-ಶಿಕ್ಷಣ | ಉತ್ತರಪ್ರದೇಶ | |
1967 | ಮುಲ್ಕ್ ರಾಜ್ ಆನಂದ್ | ಸಾಹಿತ್ಯ-ಶಿಕ್ಷಣ | ಮಹಾರಾಷ್ಟ್ರ | |
1967 | ತಾರಾ ಚೆರಿಯನ್ | ಸಮಾಜ ಸೇವೆ | ತಮಿಳುನಾಡು | |
1967 | ಮುಲ್ಕ್ ರಾಜ್ ಚೋಪ್ರಾ | ನಾಗರಿಕ ಸೇವೆ | ಉತ್ತರಾಖಂಡ | |
1967 | ತುಳಸೀ ದಾಸ್ | ವೈದ್ಯಕೀಯ | ಪಂಜಾಬ್ | |
1967 | ಕೃಷ್ಣಕಾಂತ ಹಂಡಿಕ್ | ಸಾಹಿತ್ಯ-ಶಿಕ್ಷಣ | ಅಸ್ಸಾಂ | |
1967 | ಅಕ್ಷಯ್ ಕುಮಾರ್ ಜೈನ್ | ಸಾಹಿತ್ಯ-ಶಿಕ್ಷಣ | ದೆಹಲಿ | |
1967 | ಪುಪುಲ್ ಜಯಕರ್ | ಸಮಾಜ ಸೇವೆ | ದೆಹಲಿ | |
1967 | ಅಲಿ ಅಕ್ಬರ್ ಖಾನ್ | ಕಲೆ | ಪಶ್ಚಿಮ ಬಂಗಾಳ | |
1967 | ಡಿ.ಪಿ.ಕೊಹ್ಲಿ | ನಾಗರಿಕ ಸೇವೆ | ಪಂಜಾಬ್ | |
1967 | ರಾಮನಾಥನ್ ಕೃಷ್ಣನ್ | ಕ್ರೀಡೆ | ತಮಿಳುನಾಡು | |
1967 | ಸಿ.ಕೆ.ಲಕ್ಷ್ಮಣನ್ | ವೈದ್ಯಕೀಯ | ತಮಿಳುನಾಡು | |
1967 | ಟಿ.ಎಂ.ಪೊನ್ನಾಂಬಲಂ ಮಹಾದೇವನ್ | ಸಾಹಿತ್ಯ-ಶಿಕ್ಷಣ | ತಮಿಳುನಾಡು | |
1967 | ಕಲ್ಯಾಣ್‌ಜಿ ವಿಠಲ್‌ಭಾಯಿ ಮೆಹ್ತಾ | ಸಾಹಿತ್ಯ-ಶಿಕ್ಷಣ | ಗುಜರಾತ್ | |
1967 | ಎಸ್.ಐ.ಪದ್ಮಾವತಿ | ವೈದ್ಯಕೀಯ | ದೆಹಲಿ | |
1967 | ವಸಂತರಾವ್ ಬಂಡೋಜಿ ಪಾಟೀಲ್ | ವಾಣಿಜ್ಯ-ಕೈಗಾರಿಕೆ | ಮಹಾರಾಷ್ಟ್ರ | |
1967 | ಡಿ. ಸಿ. ಪಾವಟೆ | ಸಾಹಿತ್ಯ-ಶಿಕ್ಷಣ | ಕರ್ನಾಟಕ | |
1967 | ದತ್ತೂ ವಾಮನ ಪೋತ್‌ದಾರ್ | ಸಾಹಿತ್ಯ-ಶಿಕ್ಷಣ | ಮಹಾರಾಷ್ಟ್ರ | |
1967 | ಬೆನಗಲ್ ಶಿವರಾವ್ | ಸಾಹಿತ್ಯ-ಶಿಕ್ಷಣ | ದೆಹಲಿ | |
1967 | ಖ್ವಾಜಾ ಗುಲಾಂ ಸೈಯಿದೈನ್ | ಸಾಹಿತ್ಯ-ಶಿಕ್ಷಣ | ಉತ್ತರಪ್ರದೇಶ | |
1967 | ಅಶೋಕ್ ಕುಮಾರ್ ಸರ್ಕಾರ್ | ಸಾಹಿತ್ಯ-ಶಿಕ್ಷಣ | ಪಶ್ಚಿಮ ಬಂಗಾಳ | |
1967 | ಮಿಹಿರ್ ಸೆನ್ | ಕ್ರೀಡೆ | ಪಶ್ಚಿಮ ಬಂಗಾಳ | |
1967 | ರವಿಶಂಕರ್ | ಕಲೆ | ಉತ್ತರಪ್ರದೇಶ | |
1967 | ಕೈಖುಶ್ರೂ ರತನ್‌ಜಿ ಶ್ರಾಫ್ | ಸಾರ್ವಜನಿಕ ವ್ಯವಹಾರ | ಮಹಾರಾಷ್ಟ್ರ | |
1967 | ಎಂ.ಎಲ್.ವಸಂತಕುಮಾರಿ | ಕಲೆ | ಆಂಧ್ರಪ್ರದೇಶ | |
1968 | ಆಚಾರ್ಯ ವಿಶ್ವಬಂಧು | ಸಾಹಿತ್ಯ-ಶಿಕ್ಷಣ | ಉತ್ತರ ಪ್ರದೇಶ | |
1968 | ಪ್ರಭುಲಾಲ್ ಭಟ್ನಾಗರ್ | ವಿಜ್ಞಾನ-ತಂತ್ರಜ್ಞಾನ | ಕರ್ನಾಟಕ | |
1968 | ಸುಧೀರ್ ರಂಜನ್ ಸೇನ್‌ಗುಪ್ತ | ಸಾಹಿತ್ಯ-ಶಿಕ್ಷಣ | ಪಶ್ಚಿಮ ಬಂಗಾಳ | |
1968 | ಮೇರಿ ಕ್ಲಬ್‌ವಾಲಾ ಜಾಧವ್ | ಸಮಾಜ ಸೇವೆ | ಮಹಾರಾಷ್ಟ್ರ | |
1968 | ಕೆ. ಶಿವರಾಮ ಕಾರಂತ | ಸಾಹಿತ್ಯ-ಶಿಕ್ಷಣ | ಕರ್ನಾಟಕ | |
1968 | ಬಿಸ್ಮಿಲ್ಲಾ ಖಾನ್ | ಕಲೆ | ಉತ್ತರಪ್ರದೇಶ | |
1968 | ವಿಷ್ಣು ಸಖಾರಾಂ ಖಾಂಡೇಕರ್ | ಸಾಹಿತ್ಯ-ಶಿಕ್ಷಣ | ಮಹಾರಾಷ್ಟ್ರ | |
1968 | ಸ್ಯಾಮ್ ಮಾಣಿಕ್ ಶಾ | ನಾಗರಿಕ ಸೇವೆ | ಮಹಾರಾಷ್ಟ್ರ | |
1968 | ಮನ್‌ಸುಖ್‌ಲಾಲ್ ಆತ್ಮಾರಾಮ್ ಮಾಸ್ಟರ್ | ಸಾರ್ವಜನಿಕ ವ್ಯವಹಾರ | ಮಹಾರಾಷ್ಟ್ರ | |
1968 | ಎಂ. ಜಿ. ಕೆ. ಮೆನನ್ | ವೈದ್ಯಕೀಯ | ದೆಹಲಿ | |
1968 | ವಾಮನ್ ಬಾಪೂಜಿ ಮೇತ್ರೆ | ವಿಜ್ಞಾನ-ತಂತ್ರಜ್ಞಾನ | ಮಹಾರಾಷ್ಟ್ರ | |
1968 | ಗುಜರ್‌ಮಲ್ ಮೋದೀ | ವಾಣಿಜ್ಯ-ಕೈಗಾರಿಕೆ | ಉತ್ತರಪ್ರದೇಶ | |
1968 | ಎಂ.ಸಿ.ಮೋದಿ | ವೈದ್ಯಕೀಯ | ಕರ್ನಾಟಕ | |
1968 | ಗೋಪಾಲನ್ ನರಸಿಂಹನ್ | ಸಾಹಿತ್ಯ-ಶಿಕ್ಷಣ | ತಮಿಳುನಾಡು | |
1968 | ಬೆಂಜಮಿನ್ ಪಿಯರಿ ಪಾಲ್ | ವಿಜ್ಞಾನ-ತಂತ್ರಜ್ಞಾನ | ಪಂಜಾಬ್ | |
1968 | ಬ್ರಹ್ಮ ಪ್ರಕಾಶ್ | ವಿಜ್ಞಾನ-ತಂತ್ರಜ್ಞಾನ | ಪಂಜಾಬ್ | |
1968 | ಮನಿಕೊಂಡ ಚಲಪತಿ ರಾವು | ಸಾಹಿತ್ಯ-ಶಿಕ್ಷಣ | ಆಂಧ್ರಪ್ರದೇಶ[lower-alpha ೨] | |
1968 | ಸಿ. ಆರ್. ರಾವ್ | ವಿಜ್ಞಾನ-ತಂತ್ರಜ್ಞಾನ | ದೆಹಲಿ[lower-alpha ೩] | |
1968 | ರಾಧಾನಾಥ್ ರಥ್ | ಸಾಹಿತ್ಯ-ಶಿಕ್ಷಣ | ಒಡಿಸ್ಸಾ | |
1968 | ಜ್ಯೋತಿಷ್ ಚಂದ್ರ ರೇ | ವೈದ್ಯಕೀಯ | ಪಶ್ಚಿಮ ಬಂಗಾಳ | |
1968 | ಮರಿಯಾದಾಸ್ ರತ್ನಸ್ವಾಮಿ | ಸಾಹಿತ್ಯ-ಶಿಕ್ಷಣ | ತಮಿಳುನಾಡು | |
1968 | ಫಿರಾಕ್ ಗೋರಕ್ ಪುರಿ | ಸಾಹಿತ್ಯ-ಶಿಕ್ಷಣ | ಉತ್ತರಪ್ರದೇಶ | |
1968 | ಶ್ರೀಪಾದ ದಾಮೋದರ ಸತ್ವಾಲೆಕರ್ | ಸಾಹಿತ್ಯ-ಶಿಕ್ಷಣ | ಮಹಾರಾಷ್ಟ್ರ | |
1968 | ಜಿ. ಶಂಕರ ಕುರುಪ್ | ಸಾಹಿತ್ಯ-ಶಿಕ್ಷಣ | ಕೇರಳ | |
1968 | ಪೆರಿಯಸಾಮಿ ತೂರನ್ | ಸಾಹಿತ್ಯ-ಶಿಕ್ಷಣ | ತಮಿಳುನಾಡು | |
1968 | ಶಾರದಾಪ್ರಸಾದ್ ವರ್ಮಾ | ನಾಗರಿಕ ಸೇವೆ | ಬಿಹಾರ | |
1968 | ಶ್ಯಾಮಪ್ರಸಾದ್ ರೂಪಶಂಕರ್ ವಸವಾಡಾ | ಸಮಾಜ ಸೇವೆ | ಗುಜರಾತ್ | |
1968 | ಮಾಮಿಡಿಪೂಡಿ ವೆಂಕಟರಂಗಯ್ಯ | ಸಾಹಿತ್ಯ-ಶಿಕ್ಷಣ | ಆಂಧ್ರಪ್ರದೇಶ | |
1969 | ತಾರಾಶಂಕರ ಬಂದೋಪಾಧ್ಯಾಯ | ಸಾಹಿತ್ಯ-ಶಿಕ್ಷಣ | ಪಶ್ಚಿಮ ಬಂಗಾಳ | |
1969 | ಕೃಷ್ಣ ಚಂದರ್ | ಸಾಹಿತ್ಯ-ಶಿಕ್ಷಣ | ಮಹಾರಾಷ್ಟ್ರ | |
1969 | ರಹೀಮುದ್ದೀನ್ ಖಾನ್ ಡಾಗರ್ | ಕಲೆ | ದೆಹಲಿ | |
1969 | ಮೋಹನಲಾಲ್ ಲಲ್ಲೂಭಾಯಿ ದಾಂತ್ವಾಲಾ | ವಿಜ್ಞಾನ-ತಂತ್ರಜ್ಞಾನ | ಮಹಾರಾಷ್ಟ್ರ | |
1969 | ಕೇಶವರಾವ್ ಕೃಷ್ಣರಾವ್ ದಾತೆ | ವೈದ್ಯಕೀಯ | ಮಹಾರಾಷ್ಟ್ರ | |
1969 | ಕೇಶವ ಪ್ರಸಾದ್ ಗೋಯೆಂಕಾ | ವಾಣಿಜ್ಯ-ಕೈಗಾರಿಕೆ | ಪಶ್ಚಿಮ ಬಂಗಾಳ | |
1969 | ಸೆಮ್ಮಂಗುಡಿ ಶ್ರೀನಿವಾಸ ಅಯ್ಯರ್ | ಕಲೆ | ತಮಿಳುನಾಡು | |
1969 | ವಿಠಲ್‌ಭಾಯಿ ಝವೇರಿ | ಸಾಹಿತ್ಯ-ಶಿಕ್ಷಣ | ಮಹಾರಾಷ್ಟ್ರ | |
1969 | ಪೃಥ್ವಿರಾಜ್ ಕಪೂರ್ | ಕಲೆ | ಪಂಜಾಬ್ | |
1969 | ಕೇಸರ್ ಬಾಯಿ ಕೇರ್ಕರ್ | ಕಲೆ | ಮಹಾರಾಷ್ಟ್ರ | |
1969 | ಕೃಷ್ಣ ಕೃಪಲಾನಿ | ಸಾಹಿತ್ಯ-ಶಿಕ್ಷಣ | ದೆಹಲಿ | |
1969 | ಆದಿನಾಥ್ ಲಾಹಿರಿ | ವಿಜ್ಞಾನ-ತಂತ್ರಜ್ಞಾನ | ಪಶ್ಚಿಮ ಬಂಗಾಳ | |
1969 | ಗೋವಿಂದ ಬಿಹಾರಿ ಲಾಲ್ | ಸಾಹಿತ್ಯ-ಶಿಕ್ಷಣ | ಅಮೇರಿಕ ಸಂಯುಕ್ತ ಸಂಸ್ಥಾನ | |
1969 | ಕಸ್ತೂರ್‌ಭಾಯಿ ಲಾಲ್‍ಭಾಯಿ | ವಾಣಿಜ್ಯ-ಕೈಗಾರಿಕೆ | ಗುಜರಾತ್ | |
1969 | ಲತಾ ಮಂಗೇಶ್ಕರ್ | ಕಲೆ | ಮಹಾರಾಷ್ಟ್ರ | |
1969 | ವಿ. ಕೆ. ನಾರಾಯಣ ಮೆನನ್ | ವಿಜ್ಞಾನ-ತಂತ್ರಜ್ಞಾನ | ಕೇರಳ | |
1969 | ರಾಮನ್ ಮಾಧವನ್ ನಾಯರ್ | ಸಾಹಿತ್ಯ-ಶಿಕ್ಷಣ | ಚಂಡೀಘಡ | |
1969 | ಸಮದ್ ಯಾರ್ ಖಾನ್ ಸಾಘರ್ ನಿಜಾಮಿ | ಸಾಹಿತ್ಯ-ಶಿಕ್ಷಣ | ಉತ್ತರಪ್ರದೇಶ | |
1969 | ನಾನಾಸಾಹೇಬ್ ಪರುಳೇಕರ್ | ಸಾಹಿತ್ಯ-ಶಿಕ್ಷಣ | ಮಹಾರಾಷ್ಟ್ರ | |
1969 | ಯಶವಂತ್ ದಿನಕರ್ ಪೆಂಢಾರ್ಕರ್ | ಸಾಹಿತ್ಯ-ಶಿಕ್ಷಣ | ಮಹಾರಾಷ್ಟ್ರ | |
1969 | ವಿಠಲ್ ಲಕ್ಷ್ಮಣ್ ಫಡ್ಕೆ | ಸಮಾಜ ಸೇವೆ | ಗುಜರಾತ್ | |
1969 | ರಾಜಾ ರಾವ್ | ಸಾಹಿತ್ಯ-ಶಿಕ್ಷಣ | ಅಮೇರಿಕ ಸಂಯುಕ್ತ ಸಂಸ್ಥಾನ | |
1969 | ನಿಹಾರ್ ರಂಜನ್ ರಾಯ್ | ಸಾಹಿತ್ಯ-ಶಿಕ್ಷಣ | ಪಶ್ಚಿಮ ಬಂಗಾಳ | |
1969 | ಪ್ರಫುಲ್ಲ ಕುಮಾರ್ ಸೇನ್ | ವೈದ್ಯಕೀಯ | ಮಹಾರಾಷ್ಟ್ರ | |
1969 | ವಲ್ಲಭದಾಸ್ ವಿಠಲ್‍ದಾಸ್ ಶಾ | ವೈದ್ಯಕೀಯ | ಮಹಾರಾಷ್ಟ್ರ | |
1969 | ಹರೂನ್ ಖಾನ್ ಶೇರ್ವಾನಿ | ಸಾಹಿತ್ಯ-ಶಿಕ್ಷಣ | ಆಂಧ್ರಪ್ರದೇಶ | |
1969 | ಕಸ್ತೂರಿಸ್ವಾಮಿ ಶ್ರೀನಿವಾಸನ್ | ವಾಣಿಜ್ಯ-ಕೈಗಾರಿಕೆ | ತಮಿಳುನಾಡು | |
1969 | ನವಲ್ ಟಾಟಾ | ಸಮಾಜ ಸೇವೆ | ಮಹಾರಾಷ್ಟ್ರ | |
1969 | ಎಸ್. ಎಸ್. ವಾಸನ್ | ಕಲೆ | ತಮಿಳುನಾಡು |
ಉಲ್ಲೇಖಗಳು
[ಬದಲಾಯಿಸಿ]- ↑ "'Scheme-PadmaAwards-050514.pdf'" (PDF). Archived from the original (PDF) on 2016-11-15. Retrieved 2019-08-31.
- ↑ English, ಇಂಗ್ಲೀಷ್ ವಿಕಿಪೀಡಿಯದಲ್ಲಿ ಭಾರತ ಸರಕಾರದ ನಾಗರಿಕ ಪ್ರಶಸ್ತಿಗಳ ಸ್ಥರಗಳನ್ನು ಕ್ರಮವಾಗಿ ಈ ರೀತಿ ವಿಭಜಿಸಲಾಗಿದೆ
- ↑ ಉಲ್ಲೇಖ ದೋಷ: Invalid
<ref>
tag; no text was provided for refs namedaward60-69
- ↑ Mitra, Priti Kumar (2007). The Dissent of Nazrul Islam: Poetry and History. Oxford University Press. p. 93. ISBN 978-0-19-568398-1.
- ↑ Kumar, A. Prasanna (1983). "The Privilege of Knowing M. C.". Triveni: Journal of Indian Renaissance. Vol. 52. Triveni Publishers. Retrieved 15 March 2016.
{{cite book}}
: Unknown parameter|chapterurl=
ignored (help) - ↑ ಉಲ್ಲೇಖ ದೋಷ: Invalid
<ref>
tag; no text was provided for refs namedNumberdars