ಶ್ರೀಧರ್
ಗೋಚರ
Sridhar shetty | |
---|---|
ಜನನ | ಸೂಕ್ತ ಉಲ್ಲೇಖನ ಬೇಕು] | ೨೨ ನವೆಂಬರ್ ೧೯೬೦ [
ಜಾಲತಾಣ | http://www.khechara.com/ |
ಶ್ರೀಧರ್ ಕನ್ನಡ ಚಿತ್ರರಂಗ ಕಂಡ ಪ್ರತಿಭಾವಂತ ನಟರಲ್ಲಿ ಒಬ್ಬರು. ಇವರು ಒಬ್ಬ ಉತ್ತಮ ಭರತನಾಟ್ಯ ಕಲಾವಿದರು ಆಗಿದ್ದಾರೆ.[೧][೨][೩][೪]
ಶ್ರೀಧರ್ ಕನ್ನಡ ಚಲನಚಿತ್ರೋದ್ಯಮದಲ್ಲಿ ಭಾರತೀಯ ನಟ ಮತ್ತು ಭರತನಾಟ್ಯಂನಲ್ಲಿ ತರಬೇತಿ ಪಡೆದ ನೃತ್ಯ ವಿದ್ವಾಂಸ, ಕಲಾವಿದ ಮತ್ತು ನೃತ್ಯ ನಿರ್ದೇಶಕರಾಗಿದ್ದಾರೆ. ಇಂಜಿನಿಯರಿಂಗ್ನಲ್ಲಿಯೂ ಅವರು ಪದವಿ ಪಡೆದಿದ್ದಾರೆ. ಶ್ರೀಧರ್ ಅವರು ಭರತನಾಟ್ಯ ನೃತ್ಯ ಪ್ರದರ್ಶನಕಾರರಾದ ಅನುರಾಧಾರವರನ್ನು ವಿವಾಹವಾದರು; ಎರಡೂ ಜೋಡಿಯು ಅನೇಕ ನೃತ್ಯ ಪ್ರದರ್ಶನಗಳಿಗಾಗಿ ಪ್ರದರ್ಶನ ನೀಡಿದ್ದಾರೆ
ಚಲನಚಿತ್ರ ವೃತ್ತಿಜೀವನ
[ಬದಲಾಯಿಸಿ]ಪುಟ್ಟಣ್ಣ ಕಣಗಾಲ್ ನಿರ್ದೇಶಿಸಿದ ಅಮೃತಘಳಿಗೆ ಚಿತ್ರದಲ್ಲಿ ನಾಯಕನಾಗಿ ಅವರು ಸಿನಿಮಾ ಪ್ರವೇಶಿಸಿದರು. ಅಂದಿನಿಂದ ಅವರು 60 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ ಮತ್ತು ಅವರ ಅಭಿನಯಕ್ಕಾಗಿ ಅನೇಕ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಅವರು ಕನ್ನಡ ಅಷ್ಟೇ ಅಲ್ಲದೆ ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಎಂಬ ಐದು ಭಾಷೆಗಳಲ್ಲಿ ಅಭಿನಯಿಸಿದ್ದಾರೆ.
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
ಉಲ್ಲೇಖಗಳು
[ಬದಲಾಯಿಸಿ]- ↑ About Sridhar
- ↑ "Well-matched". Archived from the original on 2012-11-09. Retrieved 2017-07-25.
- ↑ Profile
- ↑ Awards for Manichitrathazhu
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |