ವಿಷಯಕ್ಕೆ ಹೋಗು

ಆಶಾಪೂರ್ಣ ದೇವಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಆಶಾಪೂರ್ಣಾ ದೇವಿ (Bengali: আশাপূর্ণা দেবী) (೧೯೦೯-೧೯೯೫) ಇವರು ಬೆಂಗಾಲಿ ಭಾಷೆಯ ಪ್ರಮುಖ ಕಾದಂಬರಿಕಾರ್ತಿ ಮತ್ತು ಕವಯಿತ್ರಿ.

ಸಾಹಿತ್ಯ ಕೃತಿಗಳು

[ಬದಲಾಯಿಸಿ]

ತ್ರಿವಳಿ ಕಾದಂಬರಿಗಳು

[ಬದಲಾಯಿಸಿ]

ತಮ್ಮ ತ್ರಿವಳಿ ಕಾದಂಬರಿಗಳಾದ

  1. 'ಪ್ರಥೊಮ್ ಪ್ರತಿಶುತಿ',
  2. 'ಸ್ವರ್ಣಲತಾ' ಮತ್ತು
  3. 'ಬಕುಲ್ ಕಥಾ' ಮೂಲಕ ೧೨ನೆಯ ಶತಮಾನದ ಮೂರು ತಲೆಮಾರುಗಳ ಬೆಂಗಾಲಿ ಮಹಿಳೆಯರ ಜೀವನ ಚರಿತ್ರೆಯನ್ನು ಚಿತ್ರಿಸಿದ್ದಾರೆ.

ಪ್ರಶಸ್ತಿ/ಗೌರವ/ಸನ್ಮಾನ

[ಬದಲಾಯಿಸಿ]

ಇವರಿಗೆ ಭಾರತ ಸರಕಾರದ

  1. ಪದ್ಮಶ್ರೀ,
  2. ವಿಶ್ವಭಾರತಿ ವಿಶ್ವವಿದ್ಯಾನಿಲಯದೇಶಿಕೋತ್ತಮ ಪ್ರಶಸ್ತಿ,
  3. ಜಬಲ್ಪುರ್, ರಬೀಂದ್ರ ಭಾರತಿ, ಬರ್ದವಾನ್ ಮತ್ತು ಜಾಧವಪುರ್ ವಿಶ್ವವಿದ್ಯಾನಿಲಯಗಳ ಗೌರವ ಡಾಕ್ಟರೇಟ್,
  4. ಕೇಂದ್ರ ಸಾಹಿತ್ಯ ಅಕಾಡೆಮಿಯ ಫೇಲೋಶಿಪ್ ಮತ್ತು ಪ್ರತಿಷ್ಠಿತ
  5. ಜ್ಞಾನಪೀಠ ಪ್ರಶಸ್ತಿಗಳು ದೊರೆತಿವೆ.

ಇವರು ೧೯೯೫ರಲ್ಲಿ ನಿಧನ ಹೊಂದಿದರು.

[ಬದಲಾಯಿಸಿ]