ವಿಷಯಕ್ಕೆ ಹೋಗು

ಪಿ.ವಿ. ಅಕಿಲಾಂಡಮ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪಿ.ವಿ. ಅಕಿಲಾಂಡಮ್
ಜನನ(೧೯೨೨-೦೬-೨೭)೨೭ ಜೂನ್ ೧೯೨೨
ಪೆರುಂಗಲೋರ್, ಪುದುಕೊಟ್ಟೈ ಜಿಲ್ಲೆ, ತಮಿಳುನಾಡು, ಭಾರತ
ಮರಣ1988
ಕಾವ್ಯನಾಮಅಖಿಲನ್
ವೃತ್ತಿಲೇಖಕ, ಸಾಮಾಜಿಕ ಕಾರ್ಯಕರ್ತ.
ರಾಷ್ಟ್ರೀಯತೆಭಾರತೀಯ
ಪ್ರಮುಖ ಕೆಲಸ(ಗಳು)ಚಿತ್ರ ಪಾವೈ, Vengayinmaindan, Pavaivilaku

www.akilan.50megs.com

ಪಿ.ವಿ. ಅಕಿಲಾಂಡಮ್ ಜ್ಞಾನಪೀಠ ಪ್ರಶಸ್ತಿ ವಿಜೇತ ತಮಿಳು ಸಾಹಿತಿ.ಇವರು ಸ್ವಾತಂತ್ರ್ಯ ಹೋರಾಟಗಾರರು, ಕಾದಂಬರಿಗಾರರು,ಪತ್ರಕರ್ತರು ಇತ್ಯಾದಿಯಾಗಿ ಸಾಹಿತ್ರದ ನಾನಾ ಪ್ರಕಾರಗಳಲ್ಲಿ ಸಾಕಷ್ಟು ಕೃತಿಗಳನ್ನು ರಚಿಸಿದವರು.ಇವರು ಪುಡುಕೊಟ್ಟೈ ಜಿಲ್ಲೆಯ ಪೆರುಂಗಲೋರ್‍ನಲ್ಲಿ ೨೭ ಜೂನ್ ೧೯೨೨ರಂದು ಜನಿಸಿದರು. ಇವರ ತಂದೆ ವೈಥ್ಯಲಿಂಗಂ ಪಿಳ್ಳೈಯವರು ಖಾತೆಯ ಅಧಿಕಾರಿಗಳಾಗಿದ್ದರು. ಇವರ ಸಾಹಿತ್ಯ ಸೇವೆಯನ್ನು ಗುರುತಿಸಿ ಇವರಿಗೆ ಇವರ "ಚಿತ್ರ ಪಾವೈ" ಎಂಬ ಕೃತಿಗೆ ೧೯೭೫ರಲ್ಲಿ ಜ್ಞಾನಪೀಠ ಪ್ರಸಸ್ತಿ ದೊರೆಯುತು[].

ಉಲ್ಲೇಖಗಳು

[ಬದಲಾಯಿಸಿ]
  1. "Jnanpith Laureates Official listings". Jnanpith Website. Archived from the original on 2007-10-13. Retrieved 2014-02-28.


ಬಾಹ್ಯ ಸಂಪರ್ಕಗಳು

[ಬದಲಾಯಿಸಿ]