ಕುಸುಮಾಗ್ರಜ್
ಗೋಚರ
ವಿಷ್ಣು ವಾಮನ್ ಶಿರವಾಡಕರ್(ಫೆಬ್ರವರಿ ೨೭, ೧೯೧೨-ಮಾರ್ಚ್ ೧೦, ೧೯೯೯) ಇವರು ಮರಾಠಿ ಕವಿಗಳು ಮತ್ತು ಲೇಖಕರು. ಇವರು ತಮ್ಮ ಕುಸುಮಾಗ್ರಜ ಎಂಬ ಅಂಕಿತನಾಮದಿಂದಲೇ ಪ್ರಸಿದ್ಧರಾಗಿದ್ದರು. ಮಹಾರಾಷ್ಟ್ರದ ನಾಸಿಕ್ ನಗರದಲ್ಲಿ ಜನಿಸಿದ ಇವರು ತಮ್ಮ ಜೀವನದ ಹೆಚ್ಚಿನ ಸಮಯವನ್ನು ಇದೇ ನಗರದಲ್ಲಿ ಕಳೆದರು.
೧೯೮೭ರಲ್ಲಿ ಇವರ ನಟಸಾಮ್ರಾಟ್ ನಾಟಕದ ರಚನೆಗೆ ಜ್ಞಾನಪಿಠ ಪ್ರಶಸ್ತಿಯನ್ನು ಕೊಡಲಾಯಿತು.
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |