ವಿಷಯಕ್ಕೆ ಹೋಗು

ಝಂಕಾರಧ್ವನಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕರ್ನಾಟಕ ಸಂಗೀತ
ಪರಿಕಲ್ಪನೆಗಳು

ಶ್ರುತಿಸ್ವರರಾಗತಾಳ ಮೇಳಕರ್ತಅಸಂಪೂರ್ಣ ಮೇಳಕರ್ತ

ಸಂಗೀತ ರಚನೆಗಳು

ವರ್ಣಮ್ಕೃತಿಗೀತಂಸ್ವರಜತಿರಾಗಂ ತಾನಂ ಪಲ್ಲವಿತಿಲ್ಲಾನ

ಸಂಗೀತೋಪಕರಣಗಳು

ಮಾಧುರ್ಯ: ಸರಸ್ವತಿ ವೀಣೆವೇಣು ಪಿಟೀಲುಚಿತ್ರ ವೀಣನಾದಸ್ವರಮ್ಯಾಂಡೊಲಿನ್

ತಾಳ: ಮೃದಂಗಘಟಂಮೋರ್ಸಿಂಗ್ಕಂಜೀರತವಿಲ್

ಝೇಂಕಾರ: ತಂಬೂರಶ್ರುತಿ ಪಟ್ಟಿಗೆ

ಸಂಗೀತಕಾರರು

ಟೆಂಪ್ಲೇಟು:ಕರ್ನಾಟಕ ಸಂಗೀತ - ಪ್ರಸಿದ್ಧ ಸಂಗೀತಗಾರರು

ಝಂಕಾರಧ್ವನಿಕರ್ನಾಟಕ ಸಂಗೀತಪದ್ಧತಿಯ ಮೇಳಕರ್ತ ರಾಗಗಳಲ್ಲಿ ಹತ್ತೊಂಬತ್ತನೆಯದು.ಮುತ್ತುಸ್ವಾಮಿ ದೀಕ್ಷಿತರು ಇದನ್ನು ಝಂಕಾರಬ್ರಾಮರಿ ಎಂದು ಹೆಸರಿಸಿದ್ದಾರೆ.[][]

ರಾಗ ಲಕ್ಷಣ ಮತ್ತು ಸ್ವರೂಪ

[ಬದಲಾಯಿಸಿ]
Jhankaradhvani scale with shadjam at C

ಇದು ಚತುರ್ಥ "ವೇದ" ಚಕ್ರದ ಮೊದಲನೆಯ ರಾಗ.ಇದರ ಆರೋಹಣ ಮತ್ತು ಅವರೋಹಣದಲ್ಲಿ ಎಲ್ಲಾ ಶುದ್ಧ ಸ್ವರಗಳೂ ಇದ್ದು ಅವುಗಳು ಈ ಕೆಳಗಿನಂತಿವೆ.
ಆರೋಹಣ ಸ ರಿ೨ ಗ೨ ಮ೦ ಪ ದ೧ ನಿ೧ ಸ'
ಅವರೋಹಣ ಸ' ನಿ೧ ದ೧ ಪ ಮ೧ ಗ೨ ರಿ೨ ಸ
ಇದು ಒಂದು ಸಂಪೂರ್ಣ ರಾಗವಾಗಿದೆ.

ಜನ್ಯ ರಾಗಗಳು

[ಬದಲಾಯಿಸಿ]

ಈ ರಾಗಕ್ಕೆ ಕೆಲವು ಜನ್ಯ ರಾಗಗಳಿದ್ದು ಹೆಚ್ಚು ಪ್ರಚಲಿತದಲ್ಲಿರುವ ರಾಗಗಳು ಪೂರ್ಣ ಲಲಿತ, ಲಲಿತಭೈರವಿ, ಭಾರತಿ, ಮುಂತಾದವುಗಳು.

ಜನಪ್ರಿಯ ರಚನೆಗಳು

[ಬದಲಾಯಿಸಿ]

ಈ ರಾಗದಲ್ಲಿ ಜನಪ್ರಿಯ ರಚನೆಗಳು

ವಿಧ ಕೃತಿ ವಾಗ್ಗೇಯಕಾರ ತಾಳ
ಕೃತಿ ಪಾಣಿಪತಿ ಸಾಯೀ ತ್ಯಾಗರಾಜರು
ಕೃತಿ ವರ್ಣಂ ತಾರು ಕೋಟೀಶ್ವರ ಅಯ್ಯರ್
ಕೃತಿ ಜಶಕೇತನ ಪೀತಾರಾಮ್ ಬಾಲಮುರಳಿ ಕೃಷ್ಣ

ಉಲ್ಲೇಖಗಳು

[ಬದಲಾಯಿಸಿ]
  1. Ragas in Carnatic music by Dr. S. Bhagyalekshmy, Pub. 1990, CBH Publications
  2. Raganidhi by P. Subba Rao, Pub. 1964, The Music Academy of Madras


ಬಾಹ್ಯ ಸಂಪರ್ಕಗಳು

[ಬದಲಾಯಿಸಿ]